ಗೋವಿಂದರಾಜು ಎಂಎಲ್ ಎ ಆದ್ರೆ ಏನ್ಮಾಡ್ತಾರೆ…? ಮಹಿಳೆ ವಿಡಿಯೋ ವೈರಲ್

ತುಮಕೂರು: ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಎಂಎಲ್ ಎ ಆದ್ರೆ ಏನ್ಮಾಡ್ತಾರೆ…? ಎನ್ನುವುದಕ್ಕೆ ಮಹಿಳೆಯೊಬ್ಬರು ನೀಡಿರುವ ಉತ್ತರ ವೈರಲ್ ಆಗಿದೆ.



ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಲ್ ಚಲ್ ಸೃಷ್ಟಿಸಿದ್ದು, ಪಕ್ಷದವಲಯದಲ್ಲಿಯೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ವಿಡಿಯೋ ನೋಡಿ:

 

 

Verified by MonsterInsights