ಡಿಸಿ ಕಚೇರಿಯಲ್ಲೇ ಠಿಕಾಣಿ: ಆಪ್ತ ಸಹಾಯಕನ ವರ್ಗಾವಣೆಗೆ ಆಗ್ರಹ

ತುಮಕೂರು: ಹದಿನೈದು ವರ್ಷಗಳಿಂದ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕನಾಗಿರುವ ಹೇರಂಬ ಅವರನ್ನು ವರ್ಗಾವಣೆಗೊಳಿಸುವಂತೆ ಒತ್ತಾಯಿಸಿ ರಾಜ್ಯ ಮಾಹಿತಿಹಕ್ಕು ಮತ್ತು ಸಾಮಾಜಿಕ ಹೋರಾಟಗಾರರ ಸಮಿತಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯಾಧ್ಯಕ್ಷ ರಮೇಶ್ ತಿಳಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎಂ.ಬಿ.ದ್ಯಾಬೇರಿ ಅವರ

ಡೆಸ್ಕ್ ಡೆಸ್ಕ್

ರಾಜ್ಯದ ರೈತರಿಗೆ ಕೇಂದ್ರದಿಂದ ಏನೂ ಪ್ರಯೋಜನವಿಲ್ಲ: ರಾಜೇಂದ್ರ

ಮಧುಗಿರಿ : 34 ಸಾವಿರ ಕೋಟಿ ರೂಪಾಯಿಯಷ್ಟು ಬೆಳೆಗಳು ನಷ್ಟವಾಗಿದೆ ಎಂದು ಕೇಂದ್ರಕ್ಕೆ ಮಾಹಿತಿ ನೀಡಲಾಗಿದ್ದರೂ ಇನ್ನೂ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲು ಮುಂದಾಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು. ಪಟ್ಟಣದ ಗೌರಿಬಿದನೂರು ರಸ್ತೆಯ ಸಮೀಪವಿರುವ

ಡೆಸ್ಕ್ ಡೆಸ್ಕ್

ಗೃಹ ಸಚಿವರ ಕ್ಷೇತ್ರದಲ್ಲೇ ದಲಿತ ಪೇದೆ ಮೇಲೆ ಪಿಎಸ್‌ಐ ಹಲ್ಲೆ

ತುಮಕೂರು: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿನಿಧಿಸುವ ಕೊರಟಗೆರೆಯಲ್ಲಿಯೇ ದಲಿತ ಪೇದೆ ಮೇಲೆ ಪಿಎಸ್‌ಐ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೊರಟಗೆರೆ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ್ ಗೌಡ, ಹೆಡ್‌ಕಾನ್‌ಸ್ಟೇಬಲ್ ರಂಗನಾಥ್ ಎಂಬುವರ ಮೇಲೆ ಹಲ್ಲೆ ಮಾಡಿದ್ದು, ಪೇದೆ ರಂಗನಾಥ್

ಡೆಸ್ಕ್ ಡೆಸ್ಕ್

ಅಂಧ ದರ್ಬಾರ್: ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷನಿಂದ ಸರ್ಕಾರಿ ಕಚೇರಿಗೆ ಶಂಕುಸ್ಥಾಪನೆ

ತುಮಕೂರು: ಜಿಲ್ಲಾ ಉಸ್ತುವಾರಿ ಸಚಿವರ ಸ್ವಕ್ಷೇತ್ರದಲ್ಲಿಯೇ ಅಧಿಕಾರಿಗಳು ಶಿಷ್ಟಾಚಾರವನ್ನು ಉಲ್ಲಂಘಿಸಿ ಪಕ್ಷದ ಅಧ್ಯಕ್ಷನಿಂದ ಸರ್ಕಾರಿ ಕಚೇರಿಗೆ ಶಂಕುಸ್ಥಾಪನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕೊರಟಗೆರೆ ತಾಲ್ಲೂಕು ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷರಾಗಿರುವ ಅಶ್ವತ್ಥ್ ನಾರಾಯಣ್ ಅವರಿಂದ ಕೊರಟಗೆರೆ ತೋಟಗಾರಿಕೆ ಇಲಾಖೆ ಕಚೇರಿಗೆ ಶಂಕುಸ್ಥಾಪನೆ

ಡೆಸ್ಕ್ ಡೆಸ್ಕ್

ಸೋದರ ಮಾವನೊಂದಿಗೆ ಮದುವೆ: ನವವಿವಾಹಿತೆ ಆತ್ಮಹತ್ಯೆ

ತುಮಕೂರು: ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಯುವತಿಯನ್ನು ಸೋದರ ಮಾವನೊಂದಿಗೆ ಮದುವೆ ಮಾಡಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಣಿಗಲ್ ತಾಲ್ಲೂಕಿನ ಎಡೆಯೂರು ಬಳಿ ನಡೆದಿದೆ. ಎಡೆಯೂರು ವ್ಯಾಪ್ತಿಯ ಶಿಡ್ಲನಹಟ್ಟಿ ಗ್ರಾಮದ ರಕ್ಷಿತ (19) ಮೃತ ಯುವತಿ. ಕಳೆದ ಇಪ್ಪತ್ತು ದಿನಗಳ ಹಿಂದಷ್ಟೆ

ಡೆಸ್ಕ್ ಡೆಸ್ಕ್

ನಿವೃತ್ತ ನೌಕರನಿಗೆ 40 ಲಕ್ಷ ವಂಚಿಸಿದ ಪಾವಗಡ ಸೌಹಾರ್ದ ಬ್ಯಾಂಕ್

ತುಮಕೂರು: ಬಿಎಸ್ ಎನ್ಎಲ್ ನಿವೃತ್ತ ನೌಕರನಿಗೆ ಪಾವಗಡ ಸೌಹಾರ್ದ ಮಲ್ಟಿ ಪರ್ಪಸ್ ಕೋ ಆಪರೇಟಿವ್ ಲಿಮಿಟೆಡ್ ಸಂಸ್ಥೆ 40 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚನೆ ಮಾಡಿರುವ  ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಗೋಕುಲ ಬಡಾವಣೆಯ ನಿವಾಸಿಯಾದ ನಾರಾಯಣಪ್ಪ ಎನ್

ಡೆಸ್ಕ್ ಡೆಸ್ಕ್

6ನೇ ತರಗತಿ ವಿದ್ಯಾರ್ಥಿನಿಗೆ ಲಿಪ್ ಲಾಕ್ ಮಾಡಿದ ಮೊರಾರ್ಜಿ ಶಾಲೆ ಶಿಕ್ಷಕನ ಬಂಧನ

ತುಮಕೂರು: ಆರನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಗೆ ಐ ಲವ್ ಯೂ, ಐ ಮಿಸ್ ಯೂ, ಐ ಹಗ್ ಯೂ, ಐ ಕಿಸ್ ಯೂ ಎಂದು ಕಾಮುಕ ಶಿಕ್ಷಕ ಪೀಡಿಸಿರುವ ಘಟನೆ ಹೆಬ್ಬೂರು ನರಸಾಪುರ ಮೊರಾರ್ಜಿ ಶಾಲೆಯಲ್ಲಿ ನಡೆದಿದೆ. ಗಡಿ ತಾಲ್ಲೂಕಿನ ವಿದ್ಯಾರ್ಥಿನಿ

ಡೆಸ್ಕ್ ಡೆಸ್ಕ್

ಮಧುಗಿರಿ: ನಕಲಿ ನೋಟು ಬಳಸಿ ಮೊಬೈಲ್ ಖರೀದಿಗೆ ಯತ್ನ

ಮಧುಗಿರಿ: ಮೂರು ಜನ ಹುಡುಗರ ತಂಡ ನಕಲಿ ನೋಟು ಚಲಾಯಿಸಿ ಮೊಬೈಲ್ ಖರೀದಿಸಲು ಪ್ರಯತ್ನಿಸಿ ಅಂಗಡಿ ಮಾಲೀಕನ ಸಮಯಪ್ರಜ್ಞೆಯಿಂದ ಸಿಕ್ಕಿಬಿದ್ದಿರುವ ಘಟನೆ ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಧುಗಿರಿ ಪಟ್ಟಣದ ವಿ ಆರ್ ಎಸ್ ಟಿ ರಸ್ತೆಯಲ್ಲಿರುವ ಬಯಲುಬಸವೇಶ್ವರ ಮೊಬೈಲ್

ಡೆಸ್ಕ್ ಡೆಸ್ಕ್

ಇಬ್ಬರು ಮಕ್ಕಳೊಂದಿಗೆ ಕೆರೆಗೆ ಬಿದ್ದು ತಾಯಿ ಆತ್ಮಹತ್ಯೆ

ಗುಬ್ಬಿ: ಹನ್ನೊಂದು ತಿಂಗಳ ಮಗು, 4 ವರ್ಷದ ಮಗನೊಂದಿಗೆ ಗೃಹಿಣಿ ಕೆರೆಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ನಿಟ್ಟೂರಿನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ನಿಟ್ಟೂರಿನ ವಿಜಯಲಕ್ಷ್ಮಿ ಎಂದು ಗುರುತಿಸಲಾಗಿದೆ, ಕಳೆದ ಒಂದು ತಿಂಗಳ ಹಿಂದೆ ವಿಜಯಲಕ್ಷ್ಮೀ ಅವರ ಪತಿ ನವೀನ್

ಡೆಸ್ಕ್ ಡೆಸ್ಕ್

ಇಸ್ಪೀಟ್ ಆಡಿಸುತ್ತಿದ್ದ ಗ್ರಾ.ಪಂ.ಸದಸ್ಯರ ಬಂಧನ

ತುಮಕೂರು: ಜನಸೇವೆ ಮಾಡಿಸಲು ಜನರಿಂದ ಆಯ್ಕೆಯಾಗಿದ್ದ ಜನಪ್ರತಿನಿಧಿಗಳೇ ಇಸ್ಪೀಟ್ ಆಡಿಸಲು ಹೋಗಿ ಬಂಧನಕ್ಕೆ ಒಳಗಾಗಿರುವ ಘಟನೆ ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ. ತುಮಕೂರು ತಾಲ್ಲೂಕು ಓಬಳಾಪುರ ಗ್ರಾಮ ಪಂಚಾಯತಿ ಸದಸ್ಯರಾಗಿರುವ ವಿ.ಡಿ.ರಾಜಣ್ಣ, ಕುಮಾರ್ ಬಂಧನಕ್ಕೆ ಒಳಗಾಗಿರುವ ಗ್ರಾ.ಪಂ.ಸದಸ್ಯರು. ತಡರಾತ್ರಿ ಚಿಕ್ಕಕೊಡತಕಲ್ಲು ಗ್ರಾಮದಲ್ಲಿ ಇಸ್ಪೀಟ್

ಡೆಸ್ಕ್ ಡೆಸ್ಕ್
Verified by MonsterInsights