ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ

ಮಧುಗಿರಿ : ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಯುವಕನೊಬ್ಬ ಲೈಂಗಿಕ ಕ್ರಿಯೆ ನಡೆಸಿ ಪೊಲೀಸರ ಅತಿಥಿ ಯಾಗಿರುವ ಘಟನೆ ನಡೆದಿದೆ. ತಾಲೂಕಿನ  ಕಸಬಾ ವ್ಯಾಪ್ತಿಯ ಗುಡಿರೊಪ್ಪದ ವಾಸಿ ನವೀನ್ (23) ಎನ್ನುವವನು ಆರೋಪಿಯಾಗಿದ್ದು. ಬಾಲಕಿಯು ಕೊರಟಗೆರೆಯ ಶಾಲೆಯೊಂದರಲ್ಲಿ ಎಸ್ ಎಸ್ ಎಲ್ ಸಿ 

ಡೆಸ್ಕ್ ಡೆಸ್ಕ್

ಬಿಜೆಪಿ ಅಭ್ಯರ್ಥಿ ಬೆನ್ನುಬಿದ್ದ ಮುದ್ದಹನುಮೇಗೌಡ

ತುಮಕೂರು: ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವುಕ್ಕೆ ಮುಜುಗರ ಅನುಭವಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮುದ್ದಹನುಮೇಗೌಡ ಅವರು ಕುಣಿಗಲ್ ವಿಧಾನ

ಡೆಸ್ಕ್ ಡೆಸ್ಕ್

ಮಧ್ಯರಾತ್ರಿ ಚೆಕ್ ಪೋಸ್ಟ್ ಪರಿಶೀಲಿಸಿದ ಡಿಸಿ ಶುಭಕಲ್ಯಾಣ್

ತುಮಕೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾಧಿಕಾರಿ ಪೊಲೀಸ್ ವರಿಷ್ಟಾಧಿಕಾರಿ k v ಅಶೋಕ್ ಅವರು ಶನಿವಾರ ಮಧ್ಯ ರಾತ್ರಿ ತುಮಕೂರು ನಗರ ಹಾಗೂ ಗ್ರಾಮಾಂತರ, ಗುಬ್ಬಿ ಪಟ್ಟಣದ ಚೆಕ್ ಪೋಸ್ಟ್

ಡೆಸ್ಕ್ ಡೆಸ್ಕ್

ಗುತ್ತಿಗೆ ತಂದ ಸಂಕಟ: ಶಾಸಕ ವಾಸಣ್ಣ ಮೇಲೆ ಎಫ್ ಐಆರ್ ದಾಖಲು

ಚುನಾವಣೆ ವೇಳೆ ಕಾಂಗ್ರೆಸ್ ಗೆ ಮುಜುಗರ ತುಮಕೂರು: ಗುತ್ತಿಗೆದಾರ, ಕಾಂಗ್ರೆಸ್ ಮುಖಂಡ ರಾಯಸಂದ್ರ ರವಿಕುಮಾರ್ ಅವರ ಮೇಲೆ ಸ್ವಪಕ್ಷದ ಶಾಸಕ, ಕೆಎಸ್ ಆರ್ ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಹಲ್ಲೆ ನಡೆಸಿರುವ ವಿಚಾರ ಜಿಲ್ಲಾ ಕಾಂಗ್ರೆಸ್ ಗೆ ಮುಜುಗರವನ್ನುಂಟು ಮಾಡಿದೆ. ಚುನಾವಣೆ ಹೊಸ್ತಿಲಲ್ಲಿ

ಡೆಸ್ಕ್ ಡೆಸ್ಕ್

ಲೂಟಿ ಹೊಡೆದಿರುವವರಿಗೆ ಬುದ್ಧಿಕಲಿಸಬೇಕಿದೆ: ಬೆಟ್ಟದಹಳ್ಳಿ ಶ್ರೀ

ತುಮಕೂರು: ಸಾವಿರಾರು ಕೋಟಿ ಲೂಟಿ ಹೊಡೆದಿರುವ ರಾಜಕಾರಣಿಗಳಿಗೆ ಸಮುದಾಯ ಬುದ್ಧಿ ಕಲಿಸಲು ಮುಂದಾಗಿದೆ ಎಂದು ಬೆಟ್ಟದಹಳ್ಳಿ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ಭವಿಷ್ಯಕ್ಕಾಗಿ ಪ್ರಾಮಾಣಿಕರಿಗೆ, ಹೊಸಬರಿಗೆ ಎಲ್ಲ ಪಕ್ಷಗಳು ಅವಕಾಶ ನೀಡಬೇಕು, ದೇಶವನ್ನು ಗಮನದಲ್ಲಿಟ್ಟುಕೊಳ್ಳದವರಿಗೆ ಬುದ್ಧಿಕಲಿಸಬೇಕು ಎಂದರು.

ಡೆಸ್ಕ್ ಡೆಸ್ಕ್

ಯಾರ್ರೀ ಅವ್ನು ಹಾಲಪ್ಪ: ಸಚಿವ ಕೆ.ಎನ್.ರಾಜಣ್ಣ

ತುಮಕೂರು: ಲೋಕಸಭಾ ಕ್ಷೇತ್ರದಲ್ಲಿ  ಕಾಂಗ್ರೆಸ್ ವಕ್ತಾರ ಮುರುಳೀಧರ ಹಾಲಪ್ಪ ಅವ್ರು ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಯಾರ್ರೀ ಅವ್ನು ಮುರುಳೀಧರ ಹಾಲಪ್ಪ ಎಂದು ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿದ್ದಾರೆ. ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಐದು ಚುನಾವಣೆ ಮಾಡಿದ್ದೇನೆ, ಒಂದು ವೋಟು

ಡೆಸ್ಕ್ ಡೆಸ್ಕ್

ಮಹಾನಗರ ಪಾಲಿಕೆಗೆ ಲೋಕಾಯುಕ್ತ ಶಾಕ್

ತುಮಕೂರು: ತುಮಕೂರು ಮಹಾನಗರ ಪಾಲಿಕೆಗೆ ಲೋಕಾಯುಕ್ತ ಶಾಕ್ ನೀಡಿದ್ದು, ಇಡೀ ಕಚೇರಿಯನ್ನು ಹಿಡಿತಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಎಂದಿನಂತೆ ಕಚೇರಿ ಸಮಯಕ್ಕೆ ಬಂದ ಸಿಬ್ಬಂದಿಗಳಿಗೆ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿಗಳು ದರ್ಶನ ನೀಡಿದ್ದು, ಹೊಸ ಆಡಳಿತ ಕಚೇರಿಯನ್ನು ಬ್ಲಾಕ್ ಮಾಡಿ ತನಿಖೆ ನಡೆಸಲಾಗುತ್ತಿದೆ.

ಡೆಸ್ಕ್ ಡೆಸ್ಕ್

ನಿಗಮದ ಬಾಗಿಲು ಕಾಯುತ್ತ ಕುಳಿತ ಸಾರ್ವಜನಿಕರು

ತುಮಕೂರು:'ಕಚೇರಿ ಅವಧಿಯಲ್ಲಿ ಕಚೇರಿಯಲ್ಲಿ ಅಧಿಕಾರಿಗಳೇ ಇಲ್ಲ, ಅಧಿಕಾರಿಗಳನ್ನು ಕಾಣಲು ಬಂದ ಸಾರ್ವಜನಿಕರೇ ಸರ್ಕಾರಿ ಕಚೇರಿ ಬಾಗಿಲು ಕಾಯುವಂತಹ ಪರಿಸ್ಥಿತಿ ಇಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ನಿರ್ಮಾಣವಾಗಿದೆ. ಸದಾಶಿವನಗರದಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ಕಚೇರಿ ಬಣಬಣ ಎನ್ನುತ್ತಿದ್ದು, ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಾಲಭವನದಲ್ಲಿ

ಡೆಸ್ಕ್ ಡೆಸ್ಕ್

ಲಾಕಪ್ ನಿಂದ ಆರೋಪಿ ಪರಾರಿ: ಸಬ್ ಇನ್ ಸ್ಪೆಕ್ಟರ್ ಸೇರಿ ಐವರು ಅಮಾನತು

ತುಮಕೂರು: ಕಳ್ಳತನ ಪ್ರಕರಣದ ಆರೋಪಿ ಲಾಕಪ್ ಪರಾರಿಯಾಗಿರುವ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಗುಬ್ಬಿ ಠಾಣೆ ಸಬ್ ಇನ್ ಸ್ಪೆಕ್ಟರ್ ದೇವಿಕಾದೇವಿ ಸೇರಿದಂತೆ ಐವರನ್ನು ಅಮಾನತುಗೊಳಿಸಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ವೆಂಕಟ್ ಆದೇಶ ಹೊರಡಿಸಿದ್ದಾರೆ. ಕಳ್ಳತನ, ಡಕಾಯತಿ ಪ್ರಕರಣದಲ್ಲಿ ಗದಗ ಮೂಲದ

ಡೆಸ್ಕ್ ಡೆಸ್ಕ್

ಲಾಕಪ್ ನಿಂದ ಕಳ್ಳತನ ಆರೋಪಿ ಪರಾರಿ: ಅಧಿಕಾರಿ, ಸಿಬ್ಬಂದಿ ತಲೆದಂಡ?

ತುಮಕೂರು: ಕಳ್ಳತನ ಪ್ರಕರಣದ ಆರೋಪಿ ಲಾಕಪ್ ನಿಂದ ತಡರಾತ್ರಿ ಪರಾರಿಯಾಗಿರುವ ಘಟನೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕಳ್ಳತನ, ಡಕಾಯತಿ ಪ್ರಕರಣದಲ್ಲಿ ಗದಗ ಮೂಲದ ಆರೋಪಿ ಸೈಯದ್ ಆಲಿ ಬಾಳಾ ಸಾಹೇಬ್‌ ನದಾಫ್‌ ಎನ್ನುವವರನ್ನು ನ್ಯಾಯಾಲಯದ ಅನುಮತಿ ಮೇರೆಗೆ ತನಿಖೆಗಾಗಿ ಗುಬ್ಬಿ

ಡೆಸ್ಕ್ ಡೆಸ್ಕ್
Verified by MonsterInsights