ನಾಲ್ಕಾಣೆ ಕಾಫಿ ಟೀಗೆ ಎಸ್ ಪಿಎಂ ಸೀಮಿತವಾಗಿಲ್ಲ: ಡಾ.ಜಿ.ಪರಮೇಶ್ವರ್

ತುಮಕೂರು: ನಾಲ್ಕಾಣೆ ಕಾಫಿ, ಟೀಗೆ ಸೀಮಿತವಾಗದ ಮುದ್ದಹನುಮೇಗೌಡರು ಸಂಸತ್ತಿನಲ್ಲಿ ಜಿಲ್ಲೆಯ ಮಾನ ಮರ್ಯಾದೆ ಉಳಿಸಿದ್ದಾರೆ ಅಂತವರನ್ನು  ಸಂಸತ್ತಿಗೆ ಕಳುಹಿಸುವ ಸಂಕಲ್ಪ ಮಾಡಬೇಕೆಂದು ಡಾ.ಜಿ.ಪರಮೇಶ್ವರ ಕರೆ ನೀಡಿದರು. ನಗರದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಿಂದ ಗೆದ್ದ ಬಹುತೇಕರು ಸೌತ್

ಡೆಸ್ಕ್ ಡೆಸ್ಕ್

ಮೋದಿ ಎದುರು ಬಂದ್ರೇ ಉಚ್ಚೇ ಹುಯ್ಕೊಂತ್ತಾರೆ: ಶ್ರೀನಿವಾಸ್

ತುಮಕೂರು: ರಾಜ್ಯದಲ್ಲಿ 26 ಜನ ಬಿಜೆಪಿ ಸಂಸದರನ್ನು ಗೆಲ್ಲಿಸಿ ಕಳ್ಸೀದ್ಸೀರಿ ಒಬ್ಬರಾದರೂ ಸಂಸತ್ತೀನಲ್ಲಿ ಮಾತನಾಡುತ್ತಾರಾ? ಮೋದಿ ಎದುರು ಬಂದ್ರೆ ಉಚ್ಚೇ ಹುಯ್ಕೋಂತ್ತಾರೆ ಎಂದು ಕೆಎಸ್ ಆರ್ ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ತಿಳಿಸಿದರು. ನಗರದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು,

ಡೆಸ್ಕ್ ಡೆಸ್ಕ್

ಪಾಕ್ ಪ್ರೇಮಿಗಳು ಕಾಂಗ್ರೆಸ್ ಸೋದರರು: ಸಿ.ಟಿ.ರವಿ

ತುಮಕೂರು: ಬಾಂಬ್ ಇಡುವವರು, ಪಾಕಿಸ್ತಾನ್ ಜಿಂದಾಬಾದ್ ಎನ್ನುವವರನ್ನು ಕಾಂಗ್ರೆಸ್ ಸೋದರರಂತೆ ನೋಡಿಕೊಳ್ಳುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು. ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ನಡೆದ ದೇಶಭಕ್ತರ ಸಮ್ಮೀಲನದಲ್ಲಿ ಮಾತನಾಡಿದ ಅವರು, ಭಾರತದ ಅನ್ನ ತಿಂದು ಪಾಕಿಸ್ತಾನ್ ಜಿಂದಾಬಾದ್ ಎಂದು

ಡೆಸ್ಕ್ ಡೆಸ್ಕ್

ಭೂ ಪರಿವರ್ತನೆಗೆ ಲಂಚ: ಲೋಕಾ ಬಲೆಗೆ ಬಿದ್ದ ತಹಶೀಲ್ದಾರ್

ಚಿನಾಹಳ್ಳಿ: ಭೂ ಪರಿವರ್ತನೆ ಮಾಡಲು ಲಂಚ ಪಡೆದು ಲೋಕಾಯುಕ್ತ ಅಧಿಕಾರಿಗಳಿಗೆ ತಹಶೀಲ್ದಾರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಸಂಜೆ ನಡೆದಿದೆ. ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗೀತಾ ಅವರುವಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ತಾಲೂಕಿನ ಗೋಡೆಕೆರೆ ಗ್ರಾಮದ

ಡೆಸ್ಕ್ ಡೆಸ್ಕ್

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ

ಮಧುಗಿರಿ : ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಯುವಕನೊಬ್ಬ ಲೈಂಗಿಕ ಕ್ರಿಯೆ ನಡೆಸಿ ಪೊಲೀಸರ ಅತಿಥಿ ಯಾಗಿರುವ ಘಟನೆ ನಡೆದಿದೆ. ತಾಲೂಕಿನ  ಕಸಬಾ ವ್ಯಾಪ್ತಿಯ ಗುಡಿರೊಪ್ಪದ ವಾಸಿ ನವೀನ್ (23) ಎನ್ನುವವನು ಆರೋಪಿಯಾಗಿದ್ದು. ಬಾಲಕಿಯು ಕೊರಟಗೆರೆಯ ಶಾಲೆಯೊಂದರಲ್ಲಿ ಎಸ್ ಎಸ್ ಎಲ್ ಸಿ 

ಡೆಸ್ಕ್ ಡೆಸ್ಕ್

ಬಿಜೆಪಿ ಅಭ್ಯರ್ಥಿ ಬೆನ್ನುಬಿದ್ದ ಮುದ್ದಹನುಮೇಗೌಡ

ತುಮಕೂರು: ಬಿಜೆಪಿ ತೊರೆದು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುವುಕ್ಕೆ ಮುಜುಗರ ಅನುಭವಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮುದ್ದಹನುಮೇಗೌಡ ಅವರು ಕುಣಿಗಲ್ ವಿಧಾನ

ಡೆಸ್ಕ್ ಡೆಸ್ಕ್

ಮಧ್ಯರಾತ್ರಿ ಚೆಕ್ ಪೋಸ್ಟ್ ಪರಿಶೀಲಿಸಿದ ಡಿಸಿ ಶುಭಕಲ್ಯಾಣ್

ತುಮಕೂರು: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾಧಿಕಾರಿ ಪೊಲೀಸ್ ವರಿಷ್ಟಾಧಿಕಾರಿ k v ಅಶೋಕ್ ಅವರು ಶನಿವಾರ ಮಧ್ಯ ರಾತ್ರಿ ತುಮಕೂರು ನಗರ ಹಾಗೂ ಗ್ರಾಮಾಂತರ, ಗುಬ್ಬಿ ಪಟ್ಟಣದ ಚೆಕ್ ಪೋಸ್ಟ್

ಡೆಸ್ಕ್ ಡೆಸ್ಕ್

ಗುತ್ತಿಗೆ ತಂದ ಸಂಕಟ: ಶಾಸಕ ವಾಸಣ್ಣ ಮೇಲೆ ಎಫ್ ಐಆರ್ ದಾಖಲು

ಚುನಾವಣೆ ವೇಳೆ ಕಾಂಗ್ರೆಸ್ ಗೆ ಮುಜುಗರ ತುಮಕೂರು: ಗುತ್ತಿಗೆದಾರ, ಕಾಂಗ್ರೆಸ್ ಮುಖಂಡ ರಾಯಸಂದ್ರ ರವಿಕುಮಾರ್ ಅವರ ಮೇಲೆ ಸ್ವಪಕ್ಷದ ಶಾಸಕ, ಕೆಎಸ್ ಆರ್ ಟಿಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಹಲ್ಲೆ ನಡೆಸಿರುವ ವಿಚಾರ ಜಿಲ್ಲಾ ಕಾಂಗ್ರೆಸ್ ಗೆ ಮುಜುಗರವನ್ನುಂಟು ಮಾಡಿದೆ. ಚುನಾವಣೆ ಹೊಸ್ತಿಲಲ್ಲಿ

ಡೆಸ್ಕ್ ಡೆಸ್ಕ್

ಲೂಟಿ ಹೊಡೆದಿರುವವರಿಗೆ ಬುದ್ಧಿಕಲಿಸಬೇಕಿದೆ: ಬೆಟ್ಟದಹಳ್ಳಿ ಶ್ರೀ

ತುಮಕೂರು: ಸಾವಿರಾರು ಕೋಟಿ ಲೂಟಿ ಹೊಡೆದಿರುವ ರಾಜಕಾರಣಿಗಳಿಗೆ ಸಮುದಾಯ ಬುದ್ಧಿ ಕಲಿಸಲು ಮುಂದಾಗಿದೆ ಎಂದು ಬೆಟ್ಟದಹಳ್ಳಿ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದ ಭವಿಷ್ಯಕ್ಕಾಗಿ ಪ್ರಾಮಾಣಿಕರಿಗೆ, ಹೊಸಬರಿಗೆ ಎಲ್ಲ ಪಕ್ಷಗಳು ಅವಕಾಶ ನೀಡಬೇಕು, ದೇಶವನ್ನು ಗಮನದಲ್ಲಿಟ್ಟುಕೊಳ್ಳದವರಿಗೆ ಬುದ್ಧಿಕಲಿಸಬೇಕು ಎಂದರು.

ಡೆಸ್ಕ್ ಡೆಸ್ಕ್

ಯಾರ್ರೀ ಅವ್ನು ಹಾಲಪ್ಪ: ಸಚಿವ ಕೆ.ಎನ್.ರಾಜಣ್ಣ

ತುಮಕೂರು: ಲೋಕಸಭಾ ಕ್ಷೇತ್ರದಲ್ಲಿ  ಕಾಂಗ್ರೆಸ್ ವಕ್ತಾರ ಮುರುಳೀಧರ ಹಾಲಪ್ಪ ಅವ್ರು ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಯಾರ್ರೀ ಅವ್ನು ಮುರುಳೀಧರ ಹಾಲಪ್ಪ ಎಂದು ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿದ್ದಾರೆ. ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಐದು ಚುನಾವಣೆ ಮಾಡಿದ್ದೇನೆ, ಒಂದು ವೋಟು

ಡೆಸ್ಕ್ ಡೆಸ್ಕ್
Verified by MonsterInsights