ಒಕ್ಕಲಿಗ ಶಾಸಕರ ವಿರುದ್ಧ ಆಕ್ರೋಶ

ತುಮಕೂರು: 10 ವರ್ಷಗಳ ಹಿಂದೆ ಬಾಲಕಿಯರ ಹಾಸ್ಟೆಲ್ ಉದ್ಘಾಟನೆ ವೇಳೆ ಬಾಲಗಂಗಾಧರ ನಾಥ ಸ್ವಾಮೀಜಿ ಮುಂದೆ ಗಲಾಟೆ ಮಾಡಿದ್ದರು, ಸ್ವಾಮೀಜಿ ಅನಾರೋಗ್ಯದ ಮಧ್ಯೆ ಬಂದಿದ್ದರು, ಅವರ ಮುಂದೆ ಗಲಾಟೆ ನಡೆಯಿತು, ಯಾಕೆ ಮಾಡಿದ್ರೀ ಅಂತ ಕೇಳಲ್ಲ, ನಮ್ಮ ಸಮುದಾಯದವರು, ಸಮುದಾಯದ ಕಾರ್ಯಕ್ರಮಗಳಲ್ಲಿ

ಡೆಸ್ಕ್ ಡೆಸ್ಕ್

ಮೂರು ಎಕರೆಯಲ್ಲಿ ಬೆಳೆದಿದ್ದ ರಾಗಿ ಬೆಳೆ ಸಂಪೂರ್ಣ ನಾಶ

ಗುಬ್ಬಿ: ಮೂರು ಎಕರೆಯಲ್ಲಿ ಬೆಳೆದ ರಾಗಿ ಬೆಳೆ ಮಾಂಡೋಸ್ ಮಳೆಯಿಂದ ನೆನೆದು ಸಂಪೂರ್ಣ ನಾಶವಾಗಿದೆ ಎಂದು ರೈತ ಅಳಲು ತೋಡಿರುವ ವಿಡಿಯೋ ವೈರಲ್ ಆಗಿದೆ. ಗುಬ್ಬಿ ತಾಲ್ಲೂಕಿನ ವಿರುಪಾಕ್ಷಿಪುರ ಸರ್ವೇ ನಂ 38 ರಲ್ಲಿ 3ಎಕರೆ ಜಮೀನಿನಲ್ಲಿ ರಾಗಿ ಬೆಳೆದಿದ್ದು ಕಟಾವು

ಡೆಸ್ಕ್ ಡೆಸ್ಕ್

ರಾಗಿ ಕೊಯ್ಲಿಗೆ ಮಾಂಡೋಸ್ ಜಡಿಮಳೆ ಅಡ್ಡಿ

ಮಾಂಡೋಸ್ ಜಡಿಮಳೆಯಿಂದ ಈ ಭಾಗದ ವಾಣಿಜ್ಯ ಬೆಳೆಯಾದ ರಾಗಿ ತೆನೆ ಕೊಯ್ಲು ಅಡ್ಡಿಯಾಗಿದೆ. ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬರುವ ಮುಂಚೆ ರೈತರನ್ನು ಆತಂಕಕ್ಕೆ ದೂಡಿದೆ. ಈ ವರ್ಷ ದಾಖಲೆ ಮಳೆಯಾಗಿ ಕೆರೆ-ಕುಂಟೆ, ಕಾಲುವೆಗಳಲ್ಲಿ ನೀರು ತುಂಬಿ ಹರಿದ ಪರಿಣಾಮ

ಡೆಸ್ಕ್ ಡೆಸ್ಕ್

ಮಾಂಡೋಸ್ ಎಫೆಕ್ಟ್ : ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಚಿಕ್ಕಬಳ್ಳಾಪುರ: ಮಾಂಡೌಸ್ ಚಂಡಮಾರುತದ ಮಳೆ, ಚಳಿ ಮತ್ತು ಶೀತಗಾಳಿ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಶಾಲಾಕಾಲೇಜುಗಳಿಗೆ ನಾಳೆ (ಡಿಸೆಂಬರ್ 12, ಸೋಮವಾರದಂದು ) ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ‌.ನಾಗರಾಜ್ ತಿಳಿಸಿದ್ದಾರೆ.

ಡೆಸ್ಕ್ ಡೆಸ್ಕ್

ತವರಿಗೆ ಹೋಗಿ ಬರುತ್ತಿದ್ದವರು ಮಸಣಕ್ಕೆ

ಕೊರಟಗೆರೆ:- ತವರಿಗೆ ಹೋಗಿ ಬರುತ್ತಿದ್ದಾಗ ನಡೆದ ಅಪಘಾತದಲ್ಲಿ ಇಬ್ಬರು ಮಹಿಳೆ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗೌರಿಬಿದನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಕಾಶಾಪುರ ಗೇಟ್ ಸಮೀಪದ ಮುಖ್ಯರಸ್ತೆಯಲ್ಲಿ ಕ್ಯಾಂಟರ್

ಡೆಸ್ಕ್ ಡೆಸ್ಕ್

ಆಂಧ್ರ, ಮಹಾರಾಷ್ಟ್ರಕ್ಕಿಲ್ಲ ತುಮುಲ್ ಹಾಲು: ಸಿ.ವಿ.ಮಹಾಲಿಂಗಯ್ಯ

ತುಮಕೂರು: ಆಂಧ್ರ, ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳಿಗೆ ತುಮುಲ್ ಹಾಲು ಬೇಡಿಕೆಗೆ ತಕ್ಕಂತೆ ಪೂರೈಸಲು ಆಗುತ್ತಿಲ್ಲ ಎಂದು ತುಮುಲ್ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ತಿಳಿಸಿದರು. ತುಮಕೂರು ಹಾಲು ಒಕ್ಕೂಟದ ಕಹಾಮ ಸಂಜೀವಿನಿ ಯೋಜನೆಯಡಿ ಮಹಿಳೆಯರಿಗೆ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು, ಬಾಂಬೆಗೆ ಪ್ರತಿನಿತ್ಯ 2

ಡೆಸ್ಕ್ ಡೆಸ್ಕ್

ಬ್ರಾಹ್ಮಣ, ಬಂಡವಾಳ ಶಾಹಿ ವ್ಯವಸ್ಥೆ ಶೂದ್ರ, ದಮನಿತರ ದೊಡ್ಡ ಶತ್ರುಗಳು

ತುಮಕೂರು: ಬ್ರಾಹ್ಮಣಶಾಹಿ ವ್ಯವಸ್ಥೆ ಮತ್ತು ಬಂಡವಾಳಶಾಹಿ ವ್ಯವಸ್ಥೆ ಈ ದೇಶದ ಶೂದ್ರರ ಮತ್ತು ದಮನಿತರ ಬಹುದೊಡ್ಡ ಶತ್ರುಗಳು ಎಂದು ಚಿಂತಕ ಶಿವಸುಂದರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕನ್ನಡ ಭವನದಲ್ಲಿ ನಡೆದ ವಿಶ್ವರತ್ನ ಪ್ರತಿಷ್ಠಾನ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ದೇಶದ ಶತ್ರು

ಡೆಸ್ಕ್ ಡೆಸ್ಕ್

ಕೊಬ್ಬರಿ ಬೆಲೆ ಕುಸಿತ: 14ಕ್ಕೆ ತಿಪಟೂರು ಬಂದ್

  ತಿಪಟೂರು: ಕೊಬ್ಬರಿ ಬೆಲೆಹೆಚ್ಚಳಕ್ಕೆ ಒತ್ತಾಯಿಸಿ ತಿಪಟೂರು ಹೋರಾಟ ಸಮಿತಿಯಿಂದ ಡಿಸೆಂಬರ್ 14ರಂದು ತಿಪಟೂರು ತಾಲ್ಲೋಕು ಬಂದ್ ಕರೆ ನೀಡಲಾಗಿದೆ. ಕಲ್ಪತರು ನಾಡು ತಿಪಟೂರು ಭಾಗದ ಜನರ ಜೀವನಾಡಿ ಕೊಬ್ಬರಿ ಬೆಲೆ ಹೆಚ್ಚಳಕ್ಕೆ ಒತ್ತಾಯಿಸಿ ತಿಪಟೂರು ಹೋರಾಟ ಸಮಿತಿ ಹಾಗೂ ಸಂಘ

ಡೆಸ್ಕ್ ಡೆಸ್ಕ್

ಅನೈತಿಕ ಸಂಬಂಧ ಪ್ರಿಯಕರನನ್ನು ಕೊಂದ ಗಂಡ

ತುಮಕೂರು: ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಂದಿರುವ ಪ್ರಕರಣ ಕ್ಯಾತಸಂದ್ರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗೂಳಹರಿವೆ ಸಮೀಪದ ಕಟ್ಟಿಗೆಗೊಲ್ಲಹಳ್ಳಿ ಗ್ರಾಮದ ಮಾರುತಿ ಎಂಬಾತನ ಹೆಂಡತಿಯೊಂದಿಗೆ ಕುಮಾರ್ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಹೆಂಡತಿಯ ಅನೈತಿಕ ಸಂಬಂಧದಿಂದ ಕುಪಿತನಾಗಿದ್ದ

ಡೆಸ್ಕ್ ಡೆಸ್ಕ್

ಜೆಇ ವ್ಯಾಕ್ಸಿನ್ ಪಡೆದ ವಿದ್ಯಾರ್ಥಿಗಳು ಅಸ್ವಸ್ಥ

ತಿಪಟೂರು: ಮೆದುಳು ಜ್ವರದ ವ್ಯಾಕ್ಷಿನ್ ಪಡೆದ 10ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ತುಮಕೂರು ಜಿಲ್ಲೆ ತಿಪಟೂರಿನಲ್ಲಿ ಮೆದುಳು ಜ್ವರದ ಜೆಇ ವ್ಯಾಕ್ಷಿನ್ ಪಡೆದ ಸುಮಾರು 10ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ನಡೆದಿದೆ. ಇಂದು ಮದ್ಯಹ್ನ

ಡೆಸ್ಕ್ ಡೆಸ್ಕ್
Verified by MonsterInsights