ಆಣೆಮ್ಯಾಲಾಣೆ ನಾಕು ನಾಕೇ ಕೋಟಿ

ಹೋದ್ಸಾರಿ ಎಲೆಕ್ಷನ್ನಲ್ಲಿ ಆಣೆ ಮಾಡಿ ವೋಟಿಗೆ ನೋಟು ಕೊಟ್ಟು, ನೋಟಿಗೆ ವೋಟಾಕಿಸಿಕೊಂಡು ಕಣ್ಮರೆಯಾಗಿದ್ದ ಲೀಡ್ರು ಈಗ ಮತ್ತೆ ಕಾಣಿಸಿಕೊಂಡಿದ್ದು, ಟಿಕೇಟಿನ ನಂಬಿಕೆ ಇಲ್ದೆ ಟಿಣಿಂಗ ಮಿಣಿಂಗ ಅಂತ ಅಟ್ ಇಕಾ ಜೋತೆ ಕೈ ಜೋಡಿಸಿ ಯಾತ್ರೆಗೆ ಮೂರು, ಸುಮ್ಕೆ ಇರೋಕೆ ಮೂರು

ಡೆಸ್ಕ್ ಡೆಸ್ಕ್

ಕೈ ಮುಗಿತ್ತೀನಿ ಸುಮ್ನೀರಿ ಎಂದ ಶಾಸಕ ಜ್ಯೋತಿಗಣೇಶ್

ತುಮಕೂರು: ಕೈ ಮುಗಿದು ಕೇಳಿಕೊಳ್ಳುತ್ತೇನೆ, ಉದ್ಘಾಟನೆ ವೇಳೆ ಗೊಂದಲ ಮಾಡಬೇಡಿ ಎಂದು ಕನ್ನಡ ಪರ ಹೋರಾಟಗಾರರನ್ನು ಶಾಸಕ ಜ್ಯೋತಿಗಣೇಶ್ ವಿನಂತಿಸಿದರು. ನಗರದ ಗಾಜಿನ ಮನೆಯಲ್ಲಿ ನಡೆಯುತ್ತಿರುವ ಕಸಾಪ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಪರ ಸಂಘಟನೆಗಳನ್ನು ಕಡೆಗಣಿಸಿ ಜಿಲ್ಲಾ ಸಾಹಿತ್ಯ

ಡೆಸ್ಕ್ ಡೆಸ್ಕ್

ಗೌರಿಶಂಕರ್ ಗೆಲುವಿಗೆ ಪರಿಶಿಷ್ಟರ ಪ್ರಚಾರಾಂದೋಲನ

ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಜಾತ್ಯತೀತ ಜನತಾದಳ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ 2ನೇ ಸುತ್ತಿನ ಪ್ರಚಾರಾಂದೋಲನ ಕಾರ್ಯಕ್ರಮಕ್ಕೆ ಶಾಸಕ ಡಿ.ಸಿ.ಗೌರಶಂಕರ್ ತಮ್ಮ ಬಳ್ಳಗೆರೆ ನಿವಾಸದಲ್ಲಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕ ಗೌರಿಶಂಕರ್, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ

ಗಿರೀಶ್ ಗಿರೀಶ್

ಭೀಕರ ಅಪಘಾತ; ನಾಲ್ವರು ಸಾವು

ತುಮಕೂರು: ಕ್ಯಾಂಟರ್ ಲಾರಿ, ಇಂಡಿಕಾ ಕಾರು ಮುಖಾಮುಖಿ ಡಿಕ್ಕಿಯಾಗಿ ಒಂದೇ ಗ್ರಾಮದ ನಾಲ್ವರು ಸಾವನ್ನಪ್ಪಿರುವ  ಘಟನೆ ಗುಬ್ಬಿ ತಾಲ್ಲೂಕಿನ ಕೊಂಡ್ಲಿ ಕ್ರಾಸ್ ಬಳಿ ನಡೆದಿದೆ. ತುಮಕೂರಿನಿಂದ ಕೆಬಿಕ್ರಾಸ್ ಕಡೆಗೆ ಹೋಗುತ್ತಿದ್ದ ಕ್ಯಾಂಟರ್ ಲಾರಿ, ತುಮಕೂರು ಕಡೆಗೆ ಬರುತ್ತಿದ್ದ ಇಂಡಿಕಾ ಕಾರಿಗೆ ಮುಖಾಮುಖಿ

ಡೆಸ್ಕ್ ಡೆಸ್ಕ್

ಒಕ್ಕಲಿಗ ಶಾಸಕರ ವಿರುದ್ಧ ಆಕ್ರೋಶ

ತುಮಕೂರು: 10 ವರ್ಷಗಳ ಹಿಂದೆ ಬಾಲಕಿಯರ ಹಾಸ್ಟೆಲ್ ಉದ್ಘಾಟನೆ ವೇಳೆ ಬಾಲಗಂಗಾಧರ ನಾಥ ಸ್ವಾಮೀಜಿ ಮುಂದೆ ಗಲಾಟೆ ಮಾಡಿದ್ದರು, ಸ್ವಾಮೀಜಿ ಅನಾರೋಗ್ಯದ ಮಧ್ಯೆ ಬಂದಿದ್ದರು, ಅವರ ಮುಂದೆ ಗಲಾಟೆ ನಡೆಯಿತು, ಯಾಕೆ ಮಾಡಿದ್ರೀ ಅಂತ ಕೇಳಲ್ಲ, ನಮ್ಮ ಸಮುದಾಯದವರು, ಸಮುದಾಯದ ಕಾರ್ಯಕ್ರಮಗಳಲ್ಲಿ

ಡೆಸ್ಕ್ ಡೆಸ್ಕ್

ಮೂರು ಎಕರೆಯಲ್ಲಿ ಬೆಳೆದಿದ್ದ ರಾಗಿ ಬೆಳೆ ಸಂಪೂರ್ಣ ನಾಶ

ಗುಬ್ಬಿ: ಮೂರು ಎಕರೆಯಲ್ಲಿ ಬೆಳೆದ ರಾಗಿ ಬೆಳೆ ಮಾಂಡೋಸ್ ಮಳೆಯಿಂದ ನೆನೆದು ಸಂಪೂರ್ಣ ನಾಶವಾಗಿದೆ ಎಂದು ರೈತ ಅಳಲು ತೋಡಿರುವ ವಿಡಿಯೋ ವೈರಲ್ ಆಗಿದೆ. ಗುಬ್ಬಿ ತಾಲ್ಲೂಕಿನ ವಿರುಪಾಕ್ಷಿಪುರ ಸರ್ವೇ ನಂ 38 ರಲ್ಲಿ 3ಎಕರೆ ಜಮೀನಿನಲ್ಲಿ ರಾಗಿ ಬೆಳೆದಿದ್ದು ಕಟಾವು

ಡೆಸ್ಕ್ ಡೆಸ್ಕ್

ರಾಗಿ ಕೊಯ್ಲಿಗೆ ಮಾಂಡೋಸ್ ಜಡಿಮಳೆ ಅಡ್ಡಿ

ಮಾಂಡೋಸ್ ಜಡಿಮಳೆಯಿಂದ ಈ ಭಾಗದ ವಾಣಿಜ್ಯ ಬೆಳೆಯಾದ ರಾಗಿ ತೆನೆ ಕೊಯ್ಲು ಅಡ್ಡಿಯಾಗಿದೆ. ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬರುವ ಮುಂಚೆ ರೈತರನ್ನು ಆತಂಕಕ್ಕೆ ದೂಡಿದೆ. ಈ ವರ್ಷ ದಾಖಲೆ ಮಳೆಯಾಗಿ ಕೆರೆ-ಕುಂಟೆ, ಕಾಲುವೆಗಳಲ್ಲಿ ನೀರು ತುಂಬಿ ಹರಿದ ಪರಿಣಾಮ

ಡೆಸ್ಕ್ ಡೆಸ್ಕ್

ಮಾಂಡೋಸ್ ಎಫೆಕ್ಟ್ : ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಚಿಕ್ಕಬಳ್ಳಾಪುರ: ಮಾಂಡೌಸ್ ಚಂಡಮಾರುತದ ಮಳೆ, ಚಳಿ ಮತ್ತು ಶೀತಗಾಳಿ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಶಾಲಾಕಾಲೇಜುಗಳಿಗೆ ನಾಳೆ (ಡಿಸೆಂಬರ್ 12, ಸೋಮವಾರದಂದು ) ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಂ‌.ನಾಗರಾಜ್ ತಿಳಿಸಿದ್ದಾರೆ.

ಡೆಸ್ಕ್ ಡೆಸ್ಕ್

ತವರಿಗೆ ಹೋಗಿ ಬರುತ್ತಿದ್ದವರು ಮಸಣಕ್ಕೆ

ಕೊರಟಗೆರೆ:- ತವರಿಗೆ ಹೋಗಿ ಬರುತ್ತಿದ್ದಾಗ ನಡೆದ ಅಪಘಾತದಲ್ಲಿ ಇಬ್ಬರು ಮಹಿಳೆ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗೌರಿಬಿದನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಅರಸಾಪುರ ಗ್ರಾಪಂ ವ್ಯಾಪ್ತಿಯ ಕಾಶಾಪುರ ಗೇಟ್ ಸಮೀಪದ ಮುಖ್ಯರಸ್ತೆಯಲ್ಲಿ ಕ್ಯಾಂಟರ್

ಡೆಸ್ಕ್ ಡೆಸ್ಕ್

ಆಂಧ್ರ, ಮಹಾರಾಷ್ಟ್ರಕ್ಕಿಲ್ಲ ತುಮುಲ್ ಹಾಲು: ಸಿ.ವಿ.ಮಹಾಲಿಂಗಯ್ಯ

ತುಮಕೂರು: ಆಂಧ್ರ, ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳಿಗೆ ತುಮುಲ್ ಹಾಲು ಬೇಡಿಕೆಗೆ ತಕ್ಕಂತೆ ಪೂರೈಸಲು ಆಗುತ್ತಿಲ್ಲ ಎಂದು ತುಮುಲ್ ಅಧ್ಯಕ್ಷ ಸಿ.ವಿ.ಮಹಾಲಿಂಗಯ್ಯ ತಿಳಿಸಿದರು. ತುಮಕೂರು ಹಾಲು ಒಕ್ಕೂಟದ ಕಹಾಮ ಸಂಜೀವಿನಿ ಯೋಜನೆಯಡಿ ಮಹಿಳೆಯರಿಗೆ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು, ಬಾಂಬೆಗೆ ಪ್ರತಿನಿತ್ಯ 2

ಡೆಸ್ಕ್ ಡೆಸ್ಕ್
Verified by MonsterInsights