ನಾಯಿ ಮೈ ತೊಳೆಯಲು ಹೋಗಿ ಯುವಕ ಸಾವು
ಕೊರಟಗೆರೆ: ತಾಲ್ಲೂಕಿನ ಕಸಬಾ ಹೋಬಳಿಯ ತುಂಬಾಡಿ ಗ್ರಾ ಪಂ ವ್ಯಾಪ್ತಿಯ ಬೈರೇನಹಳ್ಳಿ ಹೊಸಕೆರೆಯಲ್ಲಿ ಗೌರಿಬಿದನೂರು ಮೂಲದ ಯುವಕ ಸಾವನ್ನಪ್ಪಿದ್ದಾನೆ. ಗೌರಿಬಿದನೂರು ತಾಲ್ಲೂಕಿನ ಖಾದಲವೇಣಿ ಗ್ರಾಮದ ಯುವಕ ವಿನೋದ್ ರಾಜ್ ತನ್ನ ಸ್ನೇಹಿತನ ತೋಟದಮನೆಗೆ ಬಂದು ವಿಹಾರಿಸಿ ನಾಯಿಗೆ ಮೈ ತೊಳೆಯಲು ಹೋದ…
ಜ. 21 ರಿಂದ ರಾಜ್ಯವ್ಯಾಪಿ ‘ವಿಜಯಸಂಕಲ್ಪ’ ಅಭಿಯಾನ
ಹಾವೇರಿ: ಇದೇ 21 ರಿಂದ 29 ರವರೆಗೆ ರಾಜ್ಯವ್ಯಾಪಿ ‘ವಿಜಯಸಂಕಲ್ಪ’ ಅಭಿಯಾನವನ್ನು ಬಿಜೆಪಿ ನಡೆಸಲಿದ್ದು, ಸರಣಿ ಕಾರ್ಯಕ್ರಮಗಳ ಮೂಲಕ ಜನಸಾಮಾನ್ಯರನ್ನು ಸಂಪರ್ಕಿಸುವ ಗುರಿ ಹೊಂದಲಾಗಿದೆ ಎಂದು ಶಾಸನ ನೆಹರು ಓಲೇಕಾರ ಹೇಳಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ 39 ಸಂಘಟನಾ…
ಫೆ.9, 10ರಂದು ಕೃಷಿ ಮತ್ತು ಮಹಿಳಾ ಸಮಾವೇಶ
ಹಾವೇರಿ: ಹಾಸನ ಜಿಲ್ಲೆ ಹಳೇಬೀಡಿನ ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಫೆ.9 ಹಾಗೂ 10 ರಂದು ಜಿಲ್ಲೆಯ ಬ್ಯಾಡಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ಎರಡು ದಿನಗಳ ಕಾಲ ಜಿಲ್ಲಾ ಮಹಿಳಾ…
ಜ.19ಕ್ಕೆ ಹಾವೇರಿಯಲ್ಲಿ ಪ್ರಜಾಧ್ವನಿ ಯಾತ್ರೆ
50 ಸಾವಿರ ಕಾರ್ಯಕರ್ತರು ಸೇರುವ ನಿರೀಕ್ಷೆ: ಸಲೀಂ ಅಹ್ಮದ್ ಹಾವೇರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯತ್ತಿರುವ ಪ್ರಜಾಧ್ವನಿ ಯಾತ್ರೆ ಜ. 19 ರಂದು ಹಾವೇರಿಗೆ ಬರಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್…
ಸಿರಿಧಾನ್ಯದಲ್ಲಿದೆ ಆರೋಗ್ಯ: ವೈ.ಎಸ್. ಪಾಟೀಲ್
ಪುರಾತನ ಅಧ್ಯಯನದ ವರದಿಯನ್ವಯ ಕ್ರಿ.ಪೂ.4500 ವರ್ಷಗಳ ಹಿಂದೆಯೇ ಬಳಕೆಯಲ್ಲಿತ್ತು. ಒಣಭೂಮಿ ಬೆಳೆಯಾಗಿರುವುದರಿಂದ ಸಿರಿಧಾನ್ಯಗಳನ್ನು ಕಡಿಮೆ ಮಳೆ ಪ್ರದೇಶಗಳಲ್ಲಿ ಬೆಳೆಯಬಹುದಾಗಿದೆ. ತುಮಕೂರು: ದಿನನಿತ್ಯದ ಆಹಾರಕ್ಕಿಂತಲೂ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅಭಿಪ್ರಾಯಪಟ್ಟರು. ಜಿಲ್ಲಾ ಮಟ್ಟದ…
ತುಮಕೂರಿಗೆ ಡಿ ಬಾಸ್ ಎಲ್ಲಿ? ಯಾವಾಗ ಗೊತ್ತಾ?
ಸಾರಥಿ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ತುಮಕೂರಿನಲ್ಲಿ ನಡೆದಿತ್ತು ಈಗ ಕ್ರಾಂತಿ ಸಿನಿಮಾದ ಕೊನೆಯ ಸಾಂಗ್ ಬಿಡುಗಡೆಯೂ ತುಮಕೂರಿನಲ್ಲಿ ನಡೆಯಲಿದೆ ತುಮಕೂರು:ಕನ್ನಡ ಚಲನಚಿತ್ರರಂಗಕ್ಕೆ ಲೈಟ್‌ಬಾಯ್ ಆಗಿ ಪ್ರವೇಶ ಪಡೆದು,ಇಂದು ಪ್ರಪಂಚದ ಕನ್ನಡಿಗರ ಮನೆ ಮಾತಾಗಿರುವ,ಡಿ ಬಾಸ್ ಎಂದೇ ಅಭಿಮಾನಿಗಳಿಂದ ಕರೆಯಲ್ಪಡುವ ದರ್ಶನ್…
80 ಎಕರೆ ಭೂಮಿ ಖರೀದಿಸಿದ ಎಂಪಿ: ಎಸ್.ಆರ್.ಶ್ರೀನಿವಾಸ್
ತುಮಕೂರು: ನಾನು ರಾಜಕಾರಣಕ್ಕೆ ಬಂದ್ಮೇಲೆ ಒಂದು ಎಕರೆ ಭೂಮಿ ಖರೀದಿ ಮಾಡಿಲ್ಲ, ಈ ಸಾರಿ ಎಂಪಿ ಚುನಾವಣೆ ಗೆದ್ದ ಮೇಲೆ 80 ಎಕರೆ ಭೂಮಿ ಖರೀದಿಸಿದ್ದಾನೆ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಗರ್ ಹುಕುಂ…
ವಿದ್ಯಾರ್ಥಿಗಳಿಗೆ ಹೈಪಟಿಸಿಸ್ ಲಸಿಕೆ
ತುಮಕೂರು: ಹೆಪಟೈಟಿಸ್ ಬಿ ಮತ್ತು ಟಿಟಿ ಕಾಯಿಲೆ ತಡೆಗಟ್ಟುವ ಸಲುವಾಗಿ ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ವೈದ್ಯಕೀಯ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮುಂಜಾಗ್ರತೆ ದೃಷ್ಟಿಯಿಂದ ಉಚಿತ ಲಸಿಕೆಯನ್ನು ಹಾಕಲಾಯಿತು. ಹೆಪಟೈಟಿಸ್ ಎಂದರೆ ಯಕೃತ್ ಅಥವಾ ಪಿತ್ತಜನಕಾಂಗದ…
ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್: ಮತದಾರರ ಆಕ್ರೋಶ
ತುಮಕೂರು: ತುಮಕೂರು ನಗರದಲ್ಲೇ ಹುಟ್ಟಿ ಬೆಳೆದು, ತುಮಕೂರು ನಗರದಲ್ಲೇ ವಾಸವಿರುವ ನನ್ನನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ತು ಜಿಲ್ಲಾಧ್ಯಕ್ಷ ಉಮಾಶಂಕರ್ (ಉಮೇಶ್) ಮಹಾನಗರ ಪಾಲಿಕೆ ಚುನಾವಣಾಧಿಕಾರಿಗಳ ಮೇಲೆ ತೀವ್ರ…
ಮಹಿಳೆಯರಿಂದ ಆರೋಗ್ಯವಂತ ಸಮಾಜ : ಶರ್ಮಿಳಾ ಅಮರ್
ಫಿಟ್ನೋಹಿಲಿಕ್ ಜಿಮ್‌ನ ವತಿಯಿಂದ ಸದಸ್ಯರ ಸ್ಪರ್ಧೆ-2023 ತುಮಕೂರು : ಸಮಾಜದಲ್ಲಿರುವ ದುರ್ಬಲರಿಗೆ, ಬಡ ಮಕ್ಕಳಿಗೆ ಆರ್ಥಿಕ, ಆರೋಗ್ಯ, ಶಿಕ್ಷಣ ಇನ್ನಿತರೆ ಸೌಕರ್ಯಗಳನ್ನು ಕಲ್ಪಿಸಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕಿದೆ ಎಂದು ತುಮಕೂರಿನ ಫಿಟ್ನೋಹಿಲಿಕ್ ಜಿಮ್‌ನ ಮುಖ್ಯಸ್ಥರಾದ ಶರ್ಮಿಳಾ ಅಮರ್‌ರವರು ತಿಳಿಸಿದರು. ನಗರದ…