ರಾಷ್ಟ್ರಧ್ವಜಕ್ಕೆ ಅವಮಾನ: ಪಿಡಿಒ ಅಮಾನತು

ಕೊರಟಗೆರೆ: ರಾಷ್ಟ್ರಧ್ವಜ ಕ್ಕೆ ಅವಮಾನ ಮಾಡಿದ ಬೂದಗವಿ ಗ್ರಾ.ಪಂ.ಪಿಡಿಒ ವಿಜಯಕುಮಾರಿ ಅವರನ್ನು ಅಮಾನತುಗೊಳಿಸಿ ಜಿ.ಪಂ.ಸಿಇಒ ಡಾ.ವಿದ್ಯಾಕುಮಾರಿ ಆದೇಶಿಸಿದ್ದಾರೆ. ರಾಷ್ಟ್ರಧ್ವಜವನ್ನು ಕಚೇರಿ ದಿನದ ಅವಧಿಯಲ್ಲಿ ಹಾರಿಸುತ್ತೇವೆ, ರಜೆ ದಿನಗಳಲ್ಲಿ ರಾಷ್ಟ್ರಧ್ವಜ ಹಾರಿಸಬೇಕೆಂಬ ನಿಯಮ ಇಲ್ಲ ಎಂದು ಉಡಾಫೆ ಉತ್ತರ ನೀಡಿದ ಬಗ್ಗೆ ಪ್ರಜಾಕಹಳೆ

ಡೆಸ್ಕ್ ಡೆಸ್ಕ್

ಲೈನ್ ಮೆನ್ ನೇಣಿಗೆ ಶರಣು

ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಬೆಸ್ಕಾಂ ಇಲಾಖೆ ಕಛೇರಿಯ ನಿವಾಸದಲ್ಲಿ ಘಟನೆ ನಡೆದಿದೆ.ಕೊರಟಗೆರೆ ತಾಲ್ಲೂಕಿನ ಬೆಸ್ಕಾಂ ಕಛೇರಿಯಲ್ಲಿ ಲೈನ್ ಮೆನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ನಾಗಭೂಷಣ(48) ನೇಣಿಗೆ ಶರಣಾದ ದುರ್ದೈವಿ. ತಾಲ್ಲೂಕಿನ ಮಲಪನಹಳ್ಳಿ ಗ್ರಾಮದ ವಾಸಿಯಾದ ನಾಗಭೂಷಣ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಡೆಸ್ಕ್ ಡೆಸ್ಕ್

ಗಂಡನ ಕೊಲೆಗೆ ಸುಫಾರಿ: ಮೂವರ ಬಂಧನ

ತುಮಕೂರು: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಗಂಡನ ಕೊಲೆಗೆ ಹೆಂಡತಿ ಸುಫಾರಿ ನೀಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮೂರು ಮಂದಿಯನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ. ಫೆ.3 ರಂದು ಕುಣಿಗಲ್ ಪಟ್ಟಣದಲ್ಲಿ ಸೀನಪ್ಪನಹಳ್ಳಿಯ ಮಂಜುನಾಥ್ ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿ ಸೀನಪ್ಪಮಹಳ್ಳಿ ಗ್ರಾಮದ ತನ್ನ

ಗಿರೀಶ್ ಗಿರೀಶ್

ನಿಖಿಲ್ ಕುಮಾರಸ್ವಾಮಿ ಮೇಲೆ ಮುಗಿಬಿದ್ದ ಕಾರ್ಯಕರ್ತರು

ಗೊಂದಲದ ಗೂಡಾದ ಜೆಡಿಎಸ್ ಕಾರ್ಯಕ್ರಮ ತುಮಕೂರು: ನಗರದ ಜೆಡಿಎಸ್ ಕಚೇರಿ ಆವರಣದಲ್ಲೊ ನಡೆದ ತುಮಕೂರು ನಗರಾಧ್ಯಕ್ಷರ ಪದಗ್ರಹಣ ಹಾಗೂ ನಗರ ವಿಧಾನಸಭಾ ಕ್ಷೇತ್ರದ ಜನ ಸಮ್ಮಿಲನ ಕಾರ್ಯಕ್ರಮ ಕಾರ್ಯಕರ್ತರಿಗೆ ಸೀಮಿತವಾಯಿತು. ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆಯನ್ನು

ಡೆಸ್ಕ್ ಡೆಸ್ಕ್

ರಾಷ್ಟ್ರದ್ವಜಕ್ಕೆ ಅಪಮಾನ ಮಾಡಿದ ಬೂದಗವಿ ಗ್ರಾ.ಪಂ

ಪ್ರತಿ ನಿತ್ಯ ದ್ವಜಾರೋಹಣ ಮಾಡಬೇಕೆಂದು ತಿಳಿದಿಲ್ಲವೆಂದ ಪಿಡಿಓ !! ಕೊರಟಗೆರೆ; ತಾಲ್ಲೂಕಿನ ಸಿ ಎನ್ ದುರ್ಗ ಹೋಬಳಿಯ ಬೂದಗವಿ ಗ್ರಾಮ ಪಂಚಾಯತಿ ಕಾರ್ಯದಲ್ಲಿ ರಾಷ್ಟ್ರದ್ವಜಸಂಹಿತೆ ಉಲ್ಲಂಘನೆ ಮಾಡಿರುವ ಘಟನೆ ನಡೆದಿದೆ. ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳು

ಡೆಸ್ಕ್ ಡೆಸ್ಕ್

ಜಾತ್ಯಾತೀತ ಪಕ್ಷದೊಳಗೆ ಜಾತಿ ಕೇಳ್ತಾರಂತಲ್ಲ..!!

ಜಾತಿಗೆ ಅತೀತ ಪಕುಶದ ಜಿಲ್ಲೆಗೆ ಅದ್ಯಕ್ಷರು, ಬಂದೋರಿಗೆಲ್ಲಾ ನೀವು ಹಿಂದುಳಿದವ್ರ ಅನ್ನುತ್ತಿದ್ದಾರಂತೆ, ಹಿಂದುಳಿದವ್ರು ಅಂದ್ರೆ ಅದರಲ್ಲಿ ಯಾವ್ದು ಅಂತ ಒಳಹೊಕ್ಕು ಒಳ-ಉಪ ಜಾತಿಗಳನ್ನು ಪಕುಶದ ಕಚೇರಿಯಲ್ಲಿ ಖುಲ್ಲಾಂಖುಲ್ಲಾ ಮಾತನಾಡುತ್ತಿರುವುದು ಜಾತ್ಯಾತೀತರಿಗೆಲ್ಲ ಇರಿಸುಮುರಿಸಿಗೆ ಕಾರಣವಾಗಿದ್ಯಂತಲ್ಲ,, ಇಂತಿಪ್ಪ ಜಾತ್ಯಾತೀತ ಪಕುಶಕ್ಕೆ ಕೋ"ಗಿಲೆ"ಯಂತಾಗಿರೋ ಅದುಧ್ಯಕ್ಷರು ಹಿಂದೆಲ್ಲ

ಡೆಸ್ಕ್ ಡೆಸ್ಕ್

ಕರ್ತವ್ಯದಲ್ಲಿದ್ದಾಗಲೇ ಶುಶ್ರೂಶಕಿ ಸಾವು

ಮಧುಗಿರಿ : ಕರ್ತವ್ಯದಲ್ಲಿದ್ದಾಗಲೇ ಶುಶ್ರೂಕಿಯೊಬ್ಬರು ಹೃದಯಾಘಾತಕ್ಕೆ ತುತ್ತಾಗಿ ಮೃತರಾಗಿದ್ದು ಸಿಬ್ಬಂದಿಗಳು ಹಾಗೂ ಕುಟುಂಬಸ್ಥರ ಆಕ್ರಂದನ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯ ಶುಶ್ರೂಕಿ ಭಾರತಿ (59) ಮೃತ ದುರ್ಧೈವಿಯಾಗಿದ್ದಾರೆ. ಸ್ವಂತ ಊರು ಪಾವಗಡವಾಗಿದ್ದು, ಶುಕ್ರವಾರ ಅಲ್ಲಿನ ಸಾರ್ವಜನಿಕ ಹಿಂದೂ

ಡೆಸ್ಕ್ ಡೆಸ್ಕ್

ಬಸ್‍ಗಾಗಿ ಮಕ್ಕಳ ಧರಣಿ : ಸರ್ಕಾರದ ವಿರುದ್ಧ ಘೋಷಣೆ

ಮಧುಗಿರಿ : ಕಳೆದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ಸ್ವತಃ ಜಿಲ್ಲಾಧಿಕಾರಿ ಭಾಗವಹಿಸಿದ್ದು ಅವರೇ ನೀಡಿದ ಆದೇಶಕ್ಕೂ ಸಾರಿಗೆ ಇಲಾಖೆ ಕಿಮ್ಮತ್ತು ನೀಡದ ಕಾರಣ ಶಾಲಾ ಮಕ್ಕಳು ತಹಶೀಲ್ದಾರ್ ಕಚೇರಿ ಮುಂಬಾಗ ಧರಣಿ ನಡೆಸಿರುವ ಪ್ರಸಂಗ ನಡೆದಿದೆ. ತಾಲೂಕಿನ ಐಡಿಹಳ್ಳಿ ಹೋಬಳಿಯ

ಡೆಸ್ಕ್ ಡೆಸ್ಕ್

ಜಗಳ ಮಾಡುತ್ತಾಳೆ ಎಂದು ಹೆಂಡತಿಯನ್ನೇ ಕೊಂದ ಪಾಪಿ ಪತಿ

ತುಮಕೂರು: ದಿನನಿತ್ಯ ಜಗಳ ಮಾಡುತ್ತಾಳೆ ಎಂದು ಹೆಂಡತಿಯನ್ನು ಕೊಂದು ಕೆರೆಗೆ ಹಾಕಿರುವ ಘಟನೆ ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತುರುವೇಕೆರೆ ತಾಲೂಕಿನ ಮಾಯಸಂದ್ರದ ದೊಡ್ಡ ಕೆರೆಯ ಕುಡಿಯುವ ನೀರಿನ ಶುದ್ಧೀಕರಣದ ಘಟಕದ ಬಳಿ ಮಹಿಳೆಯ ಶವವೊಂದು ಭಾನುವಾರ ಪತ್ತೆಯಾಗಿತ್ತು, ಪ್ರಕರಣದ

ಡೆಸ್ಕ್ ಡೆಸ್ಕ್

ಯಾರ್ಯಾರೋ ಬರ್ತಾರೆ ಅಭ್ಯರ್ಥಿ ಅಂತಾರೆ: ಚಂದ್ರಶೇಖರ ಗೌಡ

ತುಮಕೂರು: ಯಾರೋ ಬರ್ತಾರೆ, ನಾನೇ ಅಭ್ಯರ್ಥಿ ಅನ್ನುತ್ತಾರೆ, ಮೆಂಬರ್ ಶಿಪ್ ಇಲ್ಲದವನ ಜೊತೆ ನಮ್ಮವರು ಜೊತೆ ಸೇರಿಕೊಳ್ಳುತ್ತಾರೆ ಇಂತವರಿಗೆ ಏನು ಹೇಳ್ಬೇಕೋ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸದ್ಭಾವನ ದಿನದಲ್ಲಿ ಮಾತನಾಡಿದ

ಡೆಸ್ಕ್ ಡೆಸ್ಕ್
Verified by MonsterInsights