ಪರಮೇಶ್ವರ್ ವಿರುದ್ಧ ಅಪಪ್ರಚಾರ: ಮಾದಿಗ ಮುಖಂಡರ ಕಿಡಿ
ಕೊರಟಗೆರೆ: ಮಾದಿಗ ಸಮುದಾಯವನ್ನು ಡಾ.ಜಿ.ಪರಮೇಶ್ವರ್ ಎಂದೂ ಕಡೆಗಣಿಸಿಲ್ಲ, ಅವಹೇಳನ ಮಾಡಿಲ್ಲ ಎಂದು ನಗರಸಭೆ ಮಾಜಿ ಉಪಾಧ್ಯಕ್ಷ ವಾಲೆಚಂದ್ರಯ್ಯ ತಿಳಿಸಿದರು. ರಾಜೀವ್ ಭವನದಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಪರಮೇಶ್ವರ್ ಅವರ ಕುಟುಂಬ ಮೊದಲಿನಿಂದಲೂ ಮಾದಿಗ ಸಮುದಾಯದೊಂದಿಗೆ ಸೌಹಾರ್ದತೆಯನ್ನು ಹೊಂದಿದ್ದು, ವಿರೋಧಿಗಳು ಅದನ್ನು…
ಕಾಂಗ್ರೆಸ್ ಮೋದಿ ಸಾವು ಬಯಸುತ್ತಿದೆ: ಜೆ.ಪಿ.ನಡ್ಡಾ
ತಿಪಟೂರು: ಕಾಂಗ್ರೆಸ್ ಮೋದಿ ಸಾವನ್ನು ಬಯಸುತ್ತಿದೆ, ಜನರು ಮೋದಿ ಅಧಿಕಾರದಿಂದ ಇಳಿಯುವುದೇ ಬೇಡ ಎನ್ನುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದರು. ತಿಪಟೂರಿನಲ್ಲಿ ನಡೆದ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದಲ್ಲಿ ಮಾತನಾಡದ ರಾಹುಲ್ ಗಾಂಧಿ ಬ್ರಿಟನ್ ಗೆ…
ರಾಹುಲ್ ಗಾಂಧಿಗೆ ಯೋಗ್ಯತೆ ಇಲ್ಲ, ಮೋದಿ ಅನಿವಾರ್ಯ: ಮಾಜಿ ಸಂಸದ
ತುಮಕೂರು: ತನ್ನನ್ನು ತಾನು ಸರಿಯಾಗಿ ನೋಡಿಕೊಳ್ಳಲು ಆಗದ ರಾಹುಲ್ ಗಾಂಧಿಗೆ ದೇಶವನ್ನು ಆಳುವ ಯೋಗ್ಯತೆ ಇಲ್ಲ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು. ತುಮಕೂರು ಗ್ರಾಮಾಂತರದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಅಧಿಕಾರ ಹಿಡಿಯಲು ರಾಹುಲ್ ಯತ್ನಿಸುತ್ತಿದ್ದಾರೆ…
ಸಾಫ್ಟ್ ರಾಜಕಾರಣಿ ಹಣೆಪಟ್ಟಿ ಕಳಚಿದ ಡಾ.ಜಿ.ಪರಮೇಶ್ವರ್
ತುಮಕೂರು: ವೈಟ್ ಕಾಲರ್ ರಾಜಕಾರಣಿ, ಜನರಿಗೆ ಸಿಗದ ಶಾಸಕ ಎಂಬೆಲ್ಲ ಆಪಾದನೆಗಳನ್ನು ಕಳೆದ ಹತ್ತು ವರ್ಷಗಳಲ್ಲಿ ಡಾ.ಜಿ.ಪರಮೇಶ್ವರ್ ದೂರವಾಗಿಸಿದ್ದಾರೆ, ಜನರೊಂದಿಗೆ ಬೆರೆಯುತ್ತಲೇ ತಮ್ಮ ಸಾಫ್ಟ್ ರಾಜಕಾರಣಿ ಎನ್ನುವುದನ್ನು ಕಳಚಿಕೊಳ್ಳುವ ಮೂಲಕ ರಾಜಕಾರಣದ ಎಲ್ಲ ಪಟ್ಟುಗಳಿಗೂ ನಾನು ಸಿದ್ಧ ಎಂಬುದನ್ನು ವಿರೋಧಿಗಳಿಗೆ ತಲುಪಿಸಿದ್ದಾರೆ…
ನೋಟು, ವೋಟಿಗಾಗಿ ಜೋಳಿಗೆ ಹಿಡಿದ ಸೊಗಡು ಶಿವಣ್ಣ
ತುಮಕೂರು: ವಿಧಾನಸಭಾ ಚುನಾವಣೆಗೆ ಸಿದ್ಧಗೊಂಡಿರುವ ಮಾಜಿ ಸಚಿವ ಸೊಗಡು ಶಿವಣ್ಣ ಮತಕ್ಕಾಗಿ ಜೋಳಿಗೆ ಹಿಡಿದು ಹೊರಡಲು ಸಿದ್ಧರಾಗಿದ್ದಾರೆ. ಮಾ.12ರಂದು ಎನ್ ಆರ್ ಕಾಲೋನಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಮತ ಹಾಗೂ ಹಣಕ್ಕಾಗಿ ಜೋಳಿಗೆ ಹಿಡಿದು, ತಮಟೆಯೊಂದಿಗೆ…
ಮಗಳನ್ನೇ ಅತ್ಯಾಚಾರ ಮಾಡಿದ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿದ ತುಮಕೂರು ನ್ಯಾಯಾಲಯ
ತುಮಕೂರು:ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆಗೆ ಜೀವಿತಾವಧಿ ಶಿಕ್ಷೆ ವಿಧಿಸಿ ತುಮಕೂರಿನ ವಿಶೇಷ ಮಕ್ಕಳ ಸ್ನೇಹಿ ನ್ಯಾಯಾಲಯ ಆದೇಶಿಸಿದೆ. ಸಿರಾ ತಾಲೂಕಿನ ಕಸಬಾ ಹೋಬಳಿ, ಮುದಿಗೆರೆ ಗ್ರಾಮದಲ್ಲಿ 22/10/2022ರಂದು ರಾತ್ರಿ 10 ಗಂಟೆಗೆ ತಂದೆ ಬಸವರಾಜು ಮಲಗಿದ್ದ ತನ್ನ…
ಜೆಡಿಎಸ್ ಗೆ ಶಾಕ್ ನೀಡಿದ ಮಾಜಿ ಜಿಪಂ ಸದಸ್ಯ ರಾಮಚಂದ್ರಪ್ಪ
ತುಮಕೂರು: ಜೆಡಿಎಸ್ ತಾಲ್ಲೂಕು ಅಧ್ಯಕ್ಷ, ಮಾಜಿ ಜಿ.ಪಂ.ಸದಸ್ಯ ರಾಮಚಂದ್ರಪ್ಪ ಜೆಡಿಎಸ್ ತೊರೆದು ಇಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಕಡೆಗೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಶೀರ್ಪಿಕೆಯಡಿ ಜ. 05ರಂದು ಪ್ರಜಾಕಹಳೆ ವರದಿಯನ್ನು ಪ್ರಕಟಿಸಿತ್ತು, ಶೀಘ್ರದಲ್ಲಿಯೇ ಜೆಡಿಎಸ್…
ಪೌರಕಾರ್ಮಿಕರ ಪಾತ್ರ ಅತ್ಯಂತ ಪ್ರಮುಖ: ಎಂ.ಬಿ.ನಂದೀಶ್
ತುಮಕೂರು:ಕಳೆದ 42 ವರ್ಷಗಳಿಂದ ಪೌರಕಾರ್ಮಿಕನಾಗಿ ದುಡಿದು,ವಯೋ ನಿವೃತ್ತಿ ಹೊಂದಿದ ಗಂಗಾರಾಮಯ್ಯ ಅವರನ್ನು ಎಸ್.ಐ.ಟಿ.ಬಡಾವಣೆಯ ನಾಗರಿಕ ಹಿತರಕ್ಷಣಾ ಸಮಿತಿವತಿಯಿಂದ ಗಂಗರಾಮಯ್ಯ ದಂಪತಿಗಳನ್ನು ಆತ್ಮೀಯ ವಾಗಿ ಅಭಿನಂದಿಸಿ ಬೀಳ್ಕೋಡಲಾಯಿತು. ನಲವತ್ತೇರಡು ವರ್ಷಗಳಿಂದ ಪೌರಕಾರ್ಮಿಕರಿಗಾಗಿ,ಧಪೇದಾರ್ ಆಗಿ,ಸೂಪರ್ ವೈಸರ್ ಆಗಿ ಕೆಲಸ ಮಾಡಿದ್ದ ಗಂಗರಾಮಯ್ಯ ಅವರನ್ನು ವಾಸವಿ…
ಅಭಿವೃದ್ಧಿಗೆ ಹಾಲಿ-ಮಾಜಿ ಶಾಸಕ ಕೊಡುಗೆ ಶೂನ್ಯ: ಗಾಲಿಜನಾರ್ದನ ರೆಡ್ಡಿ
ಪಾವಗಡ : ತಾಲೂಕನ್ನು ಅಭಿವೃದ್ಧಿಪಡಿಸುವಲ್ಲಿ ಹಾಲಿ ಮತ್ತು ಮಾಜಿ ಶಾಸಕರ ಕೊಡುಗೆ ಶೂನ್ಯ ವೆಂದು, ರಾಯಪ್ಪ (ತಿಮ್ಮ ರಾಯಪ್ಪ)ಮತ್ತು ರಮಣಪ್ಪ( ವೆಂಕಟರಮಣಪ್ಪ) ನನ್ನು ಶೀಘ್ರವೇ ಮನೆಗಳಿಗೆ ಕಳುಹಿಸಿಕೊಡಲಾಗುವುದೆಂದು ಮಾಜಿ ಸಚಿವ ಮತ್ತು ಕೆಆರ್ ಪಿಪಿ ಪಕ್ಷದ ಅಧ್ಯಕ್ಷ ಗಾಲಿ ಜನಾರ್ಧನ ರೆಡ್ಡಿ…
ಶ್ರದ್ಧೆ, ನಿರಂತರ ಅಧ್ಯಯನದಿಂದ ಸಾಧನೆ: ಹೆಚ್. ವಿ ಕುಮಾರಸ್ವಾಮಿ
ಪಾವಗಡ: ನಿರಂತರ ಅಧ್ಯಯನ ಹಾಗೂ ಶ್ರದ್ಧೆ, ಸಮಯಪಾಲನೆಯಿಂದ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಶ್ರೀ ವೆಂಕಟೇಶ್ವರ ಸಂಸ್ಥೆಯ ಕಾರ್ಯದರ್ಶಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು. ಪಟ್ಟಣದ ಶ್ರೀ ವೆಂಕಟೇಶ್ವರ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ 16ನೇ ಶಾಲಾ…