ನಾನೇ ಅಭ್ಯರ್ಥಿ ಆತಂಕ ಬೇಡ: ಗೌರಿಶಂಕರ್
ಕಾರ್ಯಕರ್ತರಿಗೆ ಅಭಯ ನೀಡಿದ ಶಾಸಕ ತುಮಕೂರು: ಹೈ ಕೋರ್ಟ್ ತೀರ್ಪಿನಲ್ಲಿ ಗೌರಿಶಂಕರ್ ನಕಲಿ ಬಾಂಡ್ ಹಂಚಿದ್ದ ಎನ್ನುವುದು ಎಲ್ಲಿಯೂ ಇಲ್ಲ, ಚುನಾವಣೆಗೆ ನಿಲ್ಲಬಾರದು ಎಂದು ಹೇಳಿಲ್ಲ ಎಂದು ಶಾಸಕ ಡಿ.ಸಿ.ಗೌರಿಶಂಕರ್ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಕೆಲ ಮುಖಂಡರು ಗೌರಿಶಂಕರ್…
ಶಾಸಕ ಸ್ಥಾನದಿಂದ ಗೌರಿಶಂಕರ್ ಅನರ್ಹ: ಹೈಕೋರ್ಟ್ ತೀರ್ಪು
ತುಮಕೂರು: ಶಾಲಾ ಮಕ್ಕಳಿಗೆ ಚುನಾವಣೆ ವೇಳೆ ನಕಲಿ ಆರೋಗ್ಯ ವಿಮಾ ಬಾಂಡ್ ಹಂಚಿ ಚುನಾವಣಾ ಅಕ್ರಮ ಎಸಗಿದ ಪ್ರಕರಣಕ್ಕೆ ಸಂಬಂಧಿದಂತೆ ನ್ಯಾಯಾಲಯ ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರನ್ನು ಅನರ್ಹಗೊಳಿಸಿದೆ. ಮಾಜಿ ಶಾಸಕ ಸುರೇಶ್ ಗೌಡ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ವಿಚಾರಣೆ…
ಮೂರು ಜನ ಲೀಡ್ರು ಬೇಡ ಅಂದ್ರೆ ರಾಜಕಾರಣ ಮುಗಿದು ಹೋಗುತ್ತಾ..?
ಕ್ರಿಯಾಶೀಲ ಸಂಸದನಾಗಿದ್ದ ನನಗೆ ಟಿಕೆಟ್ ನಿರಾಕರಿಸಲಾಯಿತು, ಕಾಂಗ್ರೆಸ್ ನವರೇ ಜೆಡಿಎಸ್ ನಿಂದ ಸ್ಪರ್ಧಿಸುವಂತೆ ಹೇಳಿದರು, ನಾನೇನು ತಪ್ಪು ಮಾಡಿದ್ದೆ, ಗೆಲ್ಲುತ್ತಾನೆ ಎಂಬ ಕಾರಣಕ್ಕೆ ಜೆಡಿಎಸ್ ನವರು ಬೇಡ ಅಂದ್ರು ಲೋಕಸಭಾ ಟಿಕೆಟ್ ಅನ್ನು ಒಪ್ಪಿಸಿ ಬಂದರು ಎಂದು ಮಾಜ ಸಂಸದ ಮುದ್ದಹನುಮೇಗೌಡ…
ಡಾ.ಹುಲಿನಾಯ್ಕರ್ ಗೆ ಟಿಕೆಟ್ ನೀಡಲು ಕುರುಬ ಮುಖಂಡರ ಒತ್ತಾಯ
ತುಮಕೂರು: ಕುರುಬ ಸಮುದಾಯಕ್ಕೆ ಮೂರು ಪಕ್ಷಗಳಲ್ಲಿ ಅವಕಾಶ ನೀಡಬೇಕು, ತುಮಕೂರು ನಗರದಿಂದ ಮಾಜಿ ಎಂಎಲ್ ಸಿ ಡಾ.ಹುಲಿನಾಯ್ಕರ್ ಅವರಿಗೆ ಟಿಕೆಟ್ ನೀಡಬೇಕೆಂದು ಕಾಳಿದಾಸ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಮೈಲಪ್ಪ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 4.5 ಲಕ್ಷ ಮತದಾರರಿದ್ದು, ಬರೀ…
ಸುರೇಶ್ ಬಾಬು ಕಾಂಗ್ರೆಸ್ ಸೇರಲು ಬಂದಿದ್ದರು: ಡಿ.ಕೆ.ಶಿವಕುಮಾರ್
ತುಮಕೂರು: ಜೆಡಿಎಸ್ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಕಾಂಗ್ರೆಸ್ ಸೇರಲು ನನ್ನ ಬಳಿ ಬಂದಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ. ಸಿರಾ ತಾಲ್ಲೂಕು ಬುಕ್ಕಾಪಟ್ಟಣದಲ್ಲಿ ಮಾತನಾಡಿರುವ ಅವರು, ಪಕ್ಷ ಸೇರ್ಪಡೆ ಮಾಡಿಕೊಳ್ಳಲು ಕೆಲವು ಕಂಡೀಷನ್ ಹಾಕಿದ್ದೆ ಅದರಿಂದ…
ಪರಮೇಶ್ವರ್ ವಿರುದ್ಧ ಅಪಪ್ರಚಾರ: ಮಾದಿಗ ಮುಖಂಡರ ಕಿಡಿ
ಕೊರಟಗೆರೆ: ಮಾದಿಗ ಸಮುದಾಯವನ್ನು ಡಾ.ಜಿ.ಪರಮೇಶ್ವರ್ ಎಂದೂ ಕಡೆಗಣಿಸಿಲ್ಲ, ಅವಹೇಳನ ಮಾಡಿಲ್ಲ ಎಂದು ನಗರಸಭೆ ಮಾಜಿ ಉಪಾಧ್ಯಕ್ಷ ವಾಲೆಚಂದ್ರಯ್ಯ ತಿಳಿಸಿದರು. ರಾಜೀವ್ ಭವನದಲ್ಲಿ ನಡೆದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಪರಮೇಶ್ವರ್ ಅವರ ಕುಟುಂಬ ಮೊದಲಿನಿಂದಲೂ ಮಾದಿಗ ಸಮುದಾಯದೊಂದಿಗೆ ಸೌಹಾರ್ದತೆಯನ್ನು ಹೊಂದಿದ್ದು, ವಿರೋಧಿಗಳು ಅದನ್ನು…
ಕಾಂಗ್ರೆಸ್ ಮೋದಿ ಸಾವು ಬಯಸುತ್ತಿದೆ: ಜೆ.ಪಿ.ನಡ್ಡಾ
ತಿಪಟೂರು: ಕಾಂಗ್ರೆಸ್ ಮೋದಿ ಸಾವನ್ನು ಬಯಸುತ್ತಿದೆ, ಜನರು ಮೋದಿ ಅಧಿಕಾರದಿಂದ ಇಳಿಯುವುದೇ ಬೇಡ ಎನ್ನುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದರು. ತಿಪಟೂರಿನಲ್ಲಿ ನಡೆದ ಬಿಜೆಪಿ ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದಲ್ಲಿ ಮಾತನಾಡದ ರಾಹುಲ್ ಗಾಂಧಿ ಬ್ರಿಟನ್ ಗೆ…
ರಾಹುಲ್ ಗಾಂಧಿಗೆ ಯೋಗ್ಯತೆ ಇಲ್ಲ, ಮೋದಿ ಅನಿವಾರ್ಯ: ಮಾಜಿ ಸಂಸದ
ತುಮಕೂರು: ತನ್ನನ್ನು ತಾನು ಸರಿಯಾಗಿ ನೋಡಿಕೊಳ್ಳಲು ಆಗದ ರಾಹುಲ್ ಗಾಂಧಿಗೆ ದೇಶವನ್ನು ಆಳುವ ಯೋಗ್ಯತೆ ಇಲ್ಲ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು. ತುಮಕೂರು ಗ್ರಾಮಾಂತರದಲ್ಲಿ ನಡೆದ ಬಿಜೆಪಿ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದ ಅಧಿಕಾರ ಹಿಡಿಯಲು ರಾಹುಲ್ ಯತ್ನಿಸುತ್ತಿದ್ದಾರೆ…
ಸಾಫ್ಟ್ ರಾಜಕಾರಣಿ ಹಣೆಪಟ್ಟಿ ಕಳಚಿದ ಡಾ.ಜಿ.ಪರಮೇಶ್ವರ್
ತುಮಕೂರು: ವೈಟ್ ಕಾಲರ್ ರಾಜಕಾರಣಿ, ಜನರಿಗೆ ಸಿಗದ ಶಾಸಕ ಎಂಬೆಲ್ಲ ಆಪಾದನೆಗಳನ್ನು ಕಳೆದ ಹತ್ತು ವರ್ಷಗಳಲ್ಲಿ ಡಾ.ಜಿ.ಪರಮೇಶ್ವರ್ ದೂರವಾಗಿಸಿದ್ದಾರೆ, ಜನರೊಂದಿಗೆ ಬೆರೆಯುತ್ತಲೇ ತಮ್ಮ ಸಾಫ್ಟ್ ರಾಜಕಾರಣಿ ಎನ್ನುವುದನ್ನು ಕಳಚಿಕೊಳ್ಳುವ ಮೂಲಕ ರಾಜಕಾರಣದ ಎಲ್ಲ ಪಟ್ಟುಗಳಿಗೂ ನಾನು ಸಿದ್ಧ ಎಂಬುದನ್ನು ವಿರೋಧಿಗಳಿಗೆ ತಲುಪಿಸಿದ್ದಾರೆ…
ನೋಟು, ವೋಟಿಗಾಗಿ ಜೋಳಿಗೆ ಹಿಡಿದ ಸೊಗಡು ಶಿವಣ್ಣ
ತುಮಕೂರು: ವಿಧಾನಸಭಾ ಚುನಾವಣೆಗೆ ಸಿದ್ಧಗೊಂಡಿರುವ ಮಾಜಿ ಸಚಿವ ಸೊಗಡು ಶಿವಣ್ಣ ಮತಕ್ಕಾಗಿ ಜೋಳಿಗೆ ಹಿಡಿದು ಹೊರಡಲು ಸಿದ್ಧರಾಗಿದ್ದಾರೆ. ಮಾ.12ರಂದು ಎನ್ ಆರ್ ಕಾಲೋನಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಅಧಿಕೃತವಾಗಿ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ. ಮತ ಹಾಗೂ ಹಣಕ್ಕಾಗಿ ಜೋಳಿಗೆ ಹಿಡಿದು, ತಮಟೆಯೊಂದಿಗೆ…