ಬಿಜೆಪಿ ಸದಸ್ಯತ್ವಕ್ಕೆ ಸೊಗಡು ರಾಜೀನಾಮೆ

ತುಮಕೂರು: ಇನ್ನ್ಮೇಲೆ ನಾನು ಬಿಜೆಪಿ ಕಚೇರಿಗೆ ಕಾಲಿಡುವುದಿಲ್ಲ, ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದರು. ಬೆಂಬಲಿಗರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ನನ್ನ ಪಕ್ಷ ನನ್ನ ಕೈ ಹಿಡಿಯುತ್ತೆ ಎಂದು ಭಾವಿಸಿದ್ದೆ, ಕೈ ಬಿಟ್ಟಿದೆ,

ಡೆಸ್ಕ್ ಡೆಸ್ಕ್

ಜೆಡಿಎಸ್ ನಿಂದ ಅಣ್ಣ ತಮ್ಮನ ನಾಮಿನೇಷನ್..?

ಗೌರಿಶಂಕರ್ ಬದಲಿಗೆ ವೇಣುಗೋಪಾಲ್ ಕಣಕ್ಕೆ..? ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಗಳಾಗಿ ಅಣ್ಣ ತಮ್ಮ ಇಬ್ಬರು ನಾಮಿನೇಷನ್ ಸಲ್ಲಿಸಲಿದ್ದು, ಸುಪ್ರೀಂ ತೀರ್ಮಾನದ ಮೇರೆಗೆ ಅಂತಿಮವಾಗಿ ಕಣದಲ್ಲಿ ಯಾರು ಉಳಿಯಲಿದ್ದಾರೆ ಎನ್ನವುದು ಗೊತ್ತಾಲಿದೆ ಎನ್ನುವ ಮಾಹಿತಿ ದೊರೆತಿದೆ. ಇಂದಿನಿಂದ ಅಧಿಕೃತವಾಗಿ ಪ್ರಚಾರ

ಡೆಸ್ಕ್ ಡೆಸ್ಕ್

ಜಿಲ್ಲೆಯ ಬಿಜೆಪಿ ರಣಕಲಿಗಳು ಇವರೇ..!!

ನಗರಕ್ಕೆ ಜ್ಯೋತಿಗಣೇಶ್ ಗೆ ಟಿಕೆಟ್, ಸೊಗಡುಗೆ ನಿರಾಸೆ ತುಮಕೂರು: ಕುತೂಹಲ ಕೆರಳಿಸಿದ್ದ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಹಾಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಗೆ ಖಚಿತವಾಗಿದೆ. ಮಾಜಿ ಸಚಿವ ಸೊಗಡು ಶಿವಣ್ಣ, ಹಾಲಿ ಶಾಸಕ ಜ್ಯೋತಿಗಣೇಶ್ ನಡುವಿನ ಪೈಪೋಟಿಯಲ್ಲಿ ವರಿಷ್ಠರು ಹಾಲಿ

ಡೆಸ್ಕ್ ಡೆಸ್ಕ್

ಚುನಾವಣಾ ತರಬೇತಿಗೆ ಗೈರಾದವರ ಮೇಲೆ ಕಠಿಣ ಕ್ರಮ

ತುಮಕೂರು (TUMAKURU) : ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಪಿಆರ್‌ಓ ಹಾಗೂ ಎಪಿಆರ್‌ಓಗಳಿಗಾಗಿ ಮಂಗಳವಾರ ಏರ್ಪಡಿಸಲಾಗಿದ್ದ ಚುನಾವಣಾ ತರಬೇತಿಗೆ ಗೈರು ಹಾಜರಾದವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ 1951ರ ಕಲಂ 134 ಅನ್ವಯ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಡೆಸ್ಕ್ ಡೆಸ್ಕ್

ಜ್ಯೋತಿ ಗಣೇಶ್ ಇದ್ರೆ ಬಿಜೆಪಿಗೆ ಮತ ಹಾಕಲ್ಲ..!! ಮತದಾರರ ನೇರ ಮಾತು ವೈರಲ್.. !!

ತುಮಕೂರು( TUMAKURU): ನಗರ ಕ್ಷೇತ್ರದ ಶಾಸಕ ಜ್ಯೋತಿಗಣೇಶ್ (MLA JOYTHI GANESH) ಅಭ್ಯರ್ಥಿಯಾದರೆ ಬಿಜೆಪಿಗೆ ಮತ ಹಾಕೋದಿಲ್ಲ ಎಂದು ಬಿಜೆಪಿ ಮಹಿಳಾ ಕಾರ್ಯಕರ್ತರಿಗೆ ಮತದಾರ ನೇರವಾಗಿ ಹೇಳಿರುವ ವಿಡಿಯೋ ವೈರಲ್ ಆಗಿದೆ. ಬಿಜೆಪಿ ಸಾಧನೆಗಳ ಬಗ್ಗೆ ಪ್ರಚಾರ ಮಾಡುತ್ತ ನಗರದ ಮತದಾರನ

ಡೆಸ್ಕ್ ಡೆಸ್ಕ್

ಬಿಎಸ್ ವೈ ನಮ್ಮ ನಾಯಕ, ನನಗೆ ಬಿಜೆಪಿ ಟಿಕೆಟ್: ಸೊಗಡು ಶಿವಣ್ಣ

ತುಮಕೂರು: ಬಿಎಸ್ ಯಡಿಯೂರಪ್ಪ (B.S. yediyurappa) ನಮ್ಮ ನಾಯಕರು, ಅವರನ್ನು ಬಿಟ್ಟು ಏನು ಮಾಡೋಕೆ ಆಗಲ್ಲ, ಬಿ.ಎಸ್.ವೈ ಅವರನ್ನು ಹೊರಗೆ ಇಟ್ಟರೆ ಪಕ್ಷಕ್ಕೆ ಕಷ್ಟವಾಗಲಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಸ್ ವೈ ಶಿಕಾರಿಪುರದಿಂದ

ಡೆಸ್ಕ್ ಡೆಸ್ಕ್

ಪಾವಗಡಕ್ಕೆ ಭದ್ರಾ ಮೇಲ್ದಂಡೆ ನೀಡಿದ್ದು ಬಿಜೆಪಿ: ಜನಾರ್ದನ ಸ್ವಾಮಿ

ಪಾವಗಡ(PAVAGADA):  ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದ ಪಾವಗಡ ತಾಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರು ಹರಿಸುವಂತೆ ಮಾಡಿದ್ದು ಬಿಜೆಪಿ ಸರ್ಕಾರ ಎಂದು, ಮಾಜಿ ಎಂ.ಪಿ ಜನಾರ್ಧನ ಸ್ವಾಮಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 2009ರಲ್ಲಿ ತಾನು ಚಿತ್ರದುರ್ಗದ ಎಂ.ಪಿ

ಡೆಸ್ಕ್ ಡೆಸ್ಕ್

“ದ್ವೇಷ ರಾಜಕಾರಣ ಅಳಿಯಲಿ; ಪ್ರಜಾಪ್ರಭುತ್ವ ಉಳಿಯಲಿ”

ತುಮಕೂರು: ಜನಮತ ಇಲ್ಲದಿದ್ದರೂ ಅಧಿಕಾರಕ್ಕೆ ಬಂದ ಕೋಮುವಾದಿ ಸರ್ಕಾರ, ನಾಡನ್ನು ಅವನತಿಗೆ ತಳ್ಳಿದ್ದು, ತಿನ್ನುವ ಅನ್ನಕ್ಕೂ ಜಿಎಸ್ಟಿ ಹೇರಿ, ಬೆಲೆ ಏರಿಕೆ ಮಾಡುವುದಲ್ಲದೆ, ಸಮುದಾಯಗಳಲ್ಲಿ ದ್ವೇಷ, ಅಸೂಯೆಗಳನ್ನು ಹುಟ್ಟುಹಾಕಿ ಅಶಾಂತಿ ಉಂಟುಮಾಡಿ ಕೇಕೆ ಹಾಕುವ ಮರ್ಯಾದೆ ಹೀನ ಕೆಲಸ ಮಾಡಿದೆ ಎಂದು

ಡೆಸ್ಕ್ ಡೆಸ್ಕ್

ಮಾದಿಗ ಸಮುದಾಯ ಕಾಂಗ್ರೆಸ್ ಗೆ ವೋಟ್ ಬ್ಯಾಂಕ್ ಮಾತ್ರವೇ..?

ಮಾದಿಗ ಸಮುದಾಯದ ಒಲೈಕೆಗೆ ಮುಂದಾದ ಕಾಂಗ್ರೆಸ್ ಮಾದಿಗ ಸಮುದಾಯಕ್ಕೆ ಕಾಂಗ್ರೆಸ್ ನಲ್ಲಿ ಸೂಕ್ತ ಪ್ರಾತಿನಿಧ್ಯ, ಅಧಿಕಾರ ಸಿಗುತ್ತಿಲ್ಲ ಎಂಬ ಆರೋಪದ ಬೆನ್ನಲ್ಲೇ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರಿಗೆ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹುದ್ದೆಯನ್ನು ನೀಡಿದೆ.   ಲೇಖಕರು: ಯೋಗೀಶ್ ಕಾಂಗ್ರೆಸ್ ಮಾದಿಗ ಸಮುದಾಯವನ್ನು

ಡೆಸ್ಕ್ ಡೆಸ್ಕ್

ದಾರಿ ತಪ್ಪಿ 40 ವರ್ಷ ಕಾಂಗ್ರೆಸ್ ನಲ್ಲಿದ್ದೆ: ಛಲವಾದಿ ನಾರಾಯಣಸ್ವಾಮಿ

ತುಮಕೂರು (TUMAKURU): ನಾನು ದಾರಿ ತಪ್ಪಿ 40 ವರ್ಷ ಕಾಂಗ್ರೆಸ್ ನಲ್ಲಿದ್ದೆ, ಬರೀ ವೋಟ್ ಬ್ಯಾಂಕ್ ಮಾಡಿಕೊಳ್ಳುತ್ತಾರೆ ಹೊರತು ಏನು ಮಾಡುವುದಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು. ಶಕ್ತಿಸೌಧದಲ್ಲಿ ನಡೆದ ಛಲವಾದಿ ಸಮಾವೇಶದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ (Congress) ಗೆ ಮೂಗಿ

ಡೆಸ್ಕ್ ಡೆಸ್ಕ್
Verified by MonsterInsights