ಬಿಜೆಪಿ, ಜೆಡಿಎಸ್ ಗೆ ಠೇವಣಿ ಸಿಗಬಾರದು: ಡಾ.ಜಿ.ಪರಮೇಶ್ವರ್
ಫಲಿತಾಂಶ ಬಿಜೆಪಿ, ಜೆಡಿಎಸ್ ತಿರುಗಿ ನೋಡ್ಕೋಬೇಕ -ಲಕ್ಷ್ಮೀಶ್ ಕೊರಟಗೆರೆ: ಮಧುಗಿರಿಯಲ್ಲಿ 1989ರಲ್ಲಿ ಚುನಾವಣೆ ಸ್ಪರ್ಧಿಸಿದಾಗ, ನನ್ನ ವಿರುದ್ಧ ನಿಂತ ಆರು ಮಂದಿಗೆ ಠೇವಣಿ ಸಿಕ್ಕಿರಲಿಲ್ಲ, ಈ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ಅದೇ ಆಗ್ಬೇಕು ಎಂದು ಡಾ.ಜಿ.ಪರಮೇಶ್ವರ್ ಕರೆ ನೀಡಿದರು. ನಾಮಪತ್ರ ಸಲ್ಲಿಸುವ ಮುನ್ನ…
ಕೂಲಿ ಮಾಡಿದ್ದೇನೆ, ಜನ ಭಿಕ್ಷೆ ಹಾಕುತ್ತಾರೆ; ಡಿ.ಸಿ.ಗೌರಿಶಂಕರ್
ಗ್ರಾಮಾಂತರದಲ್ಲಿ ವಾರ್ ಒನ್ ಸೈಡ್ ತುಮಕೂರು: ಗ್ರಾಮಾಂತರದಲ್ಲಿ ಚುನಾವಣೆ ಏಕಪಕ್ಷೀಯವಾಗಿ ನಡೆಯಲಿದ್ದು, ಜನರು ಜೆಡಿಎಸ್ ಆಯ್ಕೆ ಮಾಡಲಿದ್ದಾರೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು. ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಜನರ ಬಳಿಗೆ ಮತ ಭಿಕ್ಷೆಗಾಗಿ…
ಆಮಿಷಕ್ಕೆ ಬಲಿಯಾಗದೇ ಬಿಜೆಪಿಗೆ ಮತ ನೀಡಿ: ಸುರೇಶ್ ಗೌಡ
ತುಮಕೂರು: ಗ್ರಾಮಾಂತರದ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ ಬಿಜೆಪಿಗೆ ಮತಹಾಕಿದರೆ ಗ್ರಾಮಾಂತರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಮಾಜಿ ಶಾಸಕ ಬಿ.ಸುರೇಶ್ ಗೌಡ ಭರವಸೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು ನಕಲಿ ಬಾಂಡ್…
ಬಿಜೆಪಿ ಶಕ್ತಿ ಪ್ರದರ್ಶನ,,,ನಗರದಲ್ಲಿ ಕೇಸರಿ ಪ್ರವಾಹ
ತುಮಕೂರು: ನಗರದಲ್ಲಿ ಕೇಸರಿ ಪ್ರವಾಹದ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನ ಮಾಡಿದ್ದು, ಸಾವಿರಾರು ಕಾರ್ಯಕರ್ತರೊಂದಿಗೆ ಬೃಹತ್ ಮೆರವಣಿಗೆ ಮೂಲಕ ತುಮಕೂರು ನಗರ ಮತ್ತು ಗ್ರಾಮಾಂತರದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ನಗರದ ಅರ್ಧನಾರೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಶಾಸಕ ಜ್ಯೋತಿಗಣೇಶ್ ಮತ್ತು…
ಮೂಗ್ಬಟ್ಟು ರಾಜಕಾರಣ ಮಾಡಲ್ಲ, ಮತ ಭಿಕ್ಷೆ ಕೇಳುತ್ತೇನೆ: ಸೊಗಡು ಶಿವಣ್ಣ
ತುಮಕೂರು: ಚುನಾವಣೆಯಲ್ಲಿ ಹಣ ಹಂಚಿ ಮತ ಖರೀದಿ ಮಾಡಲು ಸ್ಪರ್ಧಿಸುತ್ತಿಲ್ಲ, ಮತಭಿಕ್ಷೆ ಕೇಳಲು ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಸೊಗಡು ಶಿವಣ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಗ್ಬಟ್ಟು ಹಂಚಿ ರಾಜಕಾರಣ ಮಾಡುತ್ತಿದ್ದಾರೆ, ಮನೆಯ ಬಾಗಿಲನ್ನೇ ತೆಗೆಯದೇ ಇರುವವರ ಮಧ್ಯೆ ಜನರ ಸೇವೆ…
ಕೊರಟಗೆರೆಯಲ್ಲಿ ಕಾಂಗ್ರೇಸ್ ಗೆ ಶಾಕ್..! ಬಿಜೆಪಿ ಸೇರಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಚುನಾವಣೆ ಸಮೀಪವಾಗುತ್ತಿದ್ದಂತೆ ಪಕ್ಷಾಂತರ ಹೆಚ್ಚಳವಾಗಿದ್ದು, ಕೊರಟಗೆರೆ ಕಾಂಗ್ರೆಸ್ ಗೆ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ತುಂಬಾಡಿ ರಾಮಚಂದ್ರಪ್ಪ ಶಾಕ್ ನೀಡಿದ್ದು, ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಕಟ್ಟಾಳು ಎಂದೇ ಪ್ರಖ್ಯಾತರಾಗಿದ್ದ ಎಪ್ಪತ್ತರ ಇಳಿ ವಯಸ್ಸಿನಲ್ಲಿಯೂ ಕಾಂಗ್ರೇಸ್ ಪಕ್ಷದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ತುಂಬಾಡಿ…
ಗೌರಿಶಂಕರ್ ಆಯ್ಕೆ ಅಸಿಂಧು ತೀರ್ಪಿಗೆ ಸುಪ್ರೀಂ ತಡೆಯಾಜ್ಞೆ
ಗೌರಿಶಂಕರ್ ಸ್ಪರ್ಧೆಗಿಲ್ಲ ಅಡ್ಡಿ.!! 2018ರ ವಿಧಾನಸಭಾ ಚುನಾವಣೆಯಲ್ಲಿ ನಕಲಿ ವಿಮಾ ಬಾಂಡ್ ಹಂಚುವ ಮೂಲಕ ಅಕ್ರಮ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಚುನಾವಣೆಯಲ್ಲಿ ನಕಲಿ ವಿಮಾ ಬಾಂಡ್ ಗಳನ್ನು ಹಂಚುವ ಮೂಲಕ ಮತದಾರರ…
ದಿಲೀಪ್ ಸೋಲಿಸಲು ಪಣ ತೊಟ್ಟರೆ ಬೆಟ್ಟಸ್ವಾಮಿ..? ರಿವೇಂಜ್ ಸ್ಟೋರಿ
ಗೆಲುವಿಗೆ ಅಡ್ಡಿಯಾಗಿದ್ದ ದಿಲೀಪ್ ಕುಮಾರ್ ಗುಬ್ಬಿ (GUBBI) ತಾಲ್ಲೂಕಿನ ರಾಜಕಾರಣ ಜಿಲ್ಲೆಯ ಗಮನ ಸೆಳೆಯುತ್ತಿದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಟ್ಟಸ್ವಾಮಿ (G.N.BETTASWAY) ಗೆಲುವಿಗೆ ಪಕ್ಷೇತರವಾಗಿ ಸ್ಪರ್ಧಿಸಿದ್ದ ಎಸ್.ಡಿ.ದಿಲೀಪ್ ಕುಮಾರ್ ( S.D.DILLEP KUMAR) ಅಡ್ಡಿಯಾಗಿದ್ದರು, ಈಗ ದಿಲೀಪ್ ಬಿಜೆಪಿ ಅಭ್ಯರ್ಥಿಯಾದರೆ, ಬಿಜೆಪಿಯಲ್ಲಿದ್ದ…
ಅಲ್ಲಾ ಮೇಲೆ ಆಣೆ ಇಟ್ಟು ಯೂಟರ್ನ್ ಹೊಡೆದ ಮುಸ್ಲಿಂ ಮಹಿಳೆ,,!!
ಮಾನ ಮಾರ್ಯಾದೆ ಎಲ್ಲ ಹೋಯ್ತು ತಪ್ಪಾಯ್ತು ತುಮಕೂರು: ಜೆಡಿಎಸ್ (JDS) ಅಭ್ಯರ್ಥಿ ಗೋವಿಂದರಾಜು (Govindaraju) ಆಡಿಯೋ ಲೀಕ್ ಮಾಡಿ, ಹಾದಿ ರಂಪ, ಬೀದಿ ರಂಪ ಮಾಡಿದ್ದ ಮುಸ್ಲಿಂ ಮಹಿಳೆ ರೇಷ್ಮಾ ಈಗ ಯೂಟರ್ನ್ ಹೊಡೆದಿದ್ದು, ನನ್ದು ತಪ್ಪಾಯ್ತು ಕ್ಷಮಿಸಿ ಎಂದು ಮೀಡಿಯಾಗಳ…
ಸೊಗಡು ಶಿವಣ್ಣ ಮನೆಗೆ ಮಾಜಿ ಸಿಎಂ ಹೆಚ್.ಡಿ.ಕೆ.ಭೇಟಿ..?
ಸೊಗಡು ಶಿವಣ್ಣ ಮನೆಗೆ ಮಾಜಿ ಸಿಎಂ ಹೆಚ್.ಡಿ.ಕೆ.ಭೇಟಿ.. ತುಮಕೂರು: ಚಿಕ್ಕನಾಯಕನಹಳ್ಳಿ, ಗುಬ್ಬಿ, ತಿಪಟೂರು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜಿಲ್ಲೆಗೆ ಆಗಮಿಸುತ್ತಿದ್ದು, ಮಾಜಿ ಸಚಿವ ಸೊಗಡು ಶಿವಣ್ಣ ಮನೆಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಟಿಕೆಟ್…