“ಅಹಿಂದ” ನಾಯಕನಿಗೆ ದಕ್ಕಿದ ಸಚಿವ ಸ್ಥಾನ

ತುಮಕೂರು: ಜಿಲ್ಲೆಯ ಫೈರ್ ಬ್ರ್ಯಾಂಡ್ ಕಾಂಗ್ರೆಸ್ ಮುಖಂಡ, ಸಹಕಾರಿ ಧುರೀಣ ಕೆ.ಎನ್.ರಾಜಣ್ಣ ಅವರಿಗೆ ಸಚಿವ ಸ್ಥಾನ ದೊರೆತಿದ್ದು, ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟವನ್ನು ಸೇರಲಿರುವ ಕೆ.ಎನ್.ರಾಜಣ್ಣ ಅವರು ಇಂದು ಸಚಿವರಾಗಿ ಪ್ರಮಾಣವಚನವನ್ನು ಸ್ವೀಕರಿಸಲಿದ್ದಾರೆ. ಸಿದ್ದರಾಮಯ್ಯ ಅವರ ಆಪ್ತರಲ್ಲಿ ಒಬ್ಬರಾಗಿರುವ ಕೆ.ಎನ್.ರಾಜಣ್ಣ ಅವರು

ಡೆಸ್ಕ್ ಡೆಸ್ಕ್

ಸಿಎಂ ಸಿದ್ದರಾಮಯ್ಯ ಹಾದಿ ಹಿಡಿದ ಡಾ.ಜಿ.ಪರಮೇಶ್ವರ್

ಅದ್ದೂರಿ ಆಡಂಬರ ಮಾಡದಂತೆ ಅಭಿಮಾನಿಗಳಿಗೆ ಮನವಿ ತುಮಕೂರು : ಭೇಟಿ, ಅಭಿನಂದನೆ, ಸನ್ಮಾನದ ರೂಪದಲ್ಲಿ ನನಗೆ ಹಾರ, ತೂರಾಯಿ, ಶಾಲು, ಪುಷ್ಪಗುಚ್ಚ,  ಶಲ್ಯಗಳನ್ನು ನೀಡುವ ಅದ್ದೂರಿ ಆಡಂಬರ  ಬೇಡ ಎಂದು ಸಚಿವರಾದ ಡಾ.ಜಿ.ಪರಮೇಶ್ವರ್‌ ಅಭಿಮಾನಿಗಳಲ್ಲಿ. ಕಾರ್ಯಕರ್ತರಲ್ಲಿ  ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಈಗಾಗಲೇ

ಡೆಸ್ಕ್ ಡೆಸ್ಕ್

ರೈತ ಕೂಲಿ ಅಕೌಂಟಿಗೆ 100 ಕೋಟಿ ಜಮೆ, ರಾತ್ರೋರಾತ್ರಿ ಕೋಟ್ಯಾಧಿಪತಿ ಆದ ..!!

ದಿನಗೂಲಿ ಕಾರ್ಮಿಕ ರಾತ್ರೋರಾತ್ರಿ ಕೋಟ್ಯಾಧಿಪತಿ ಆಗಿದ್ದು, ಆತನ ಅಕೌಂಟಿಗೆ ಏಕಾಏಕಿ 100 ಕೋಟಿ ಜಮೆ ಆಗಿದ್ದರಿಂದ ಏನು ಮಾಡ್ಬೇಕು ಅನ್ನೋದೇ ಗೊತ್ತಾಗದೇ ತಾಪತ್ರಯಕ್ಕೆ ಸಿಲುಕಿದ್ದಾನೆ. ಬಂಗಾಳದ ವಾಸುದೇವಪುರ್ ಗೆ ಸೇರಿದ ಮಹ್ಮದ್ ನಸೀರುಲ್ಲಾ, ಜೀವನಕ್ಕಾಗಿ ವ್ಯವಸಾಯ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ,

ಡೆಸ್ಕ್ ಡೆಸ್ಕ್

Crime: ದೇವರಿಗಾಗಿ ಕತ್ತುಕೊಯ್ದುಕೊಂಡು, 5 ಕಿಮೀ ನಡೆದ ಭೂಪ

ತುಮಕೂರು: ಬಾತ್ ರೂಂ ತುಂಬ ಮನುಷ್ಯನ ರಕ್ತ,ಯಾವ  ದೇಹವೂ ಇಲ್ಲ, ಏನಾಯ್ತು ಎಂಬ ವಿಚಾರವೇ ಗೊತ್ತಿಲ್ಲದೇ , ಸಾರ್ವಜನಿಕರು ಕಂಗಾಲಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಹೋದ ಪೊಲೀಸರು ಆಗಬಾರದು ಆಗಿ ಹೋಗಿದೆ ಅಂದುಕೊಂಡರೆ ಕೊನೆಗೆ ಆಗಿದ್ದೇ ಬೇರೆಯೇ ಆಗಿದೆ. ತುಮಕೂರು

ಡೆಸ್ಕ್ ಡೆಸ್ಕ್

ಅಪರಿಚಿತನ ದುಬಾರಿ ಗಿಫ್ಟ್ ಗೆ 10 ಲಕ್ಷ ಕಳೆದುಕೊಂಡ ಮಹಿಳೆ..!!

ಫೇಸ್ ಬುಕ್ ನಲ್ಲಿ ಪರಿಚಿತನಾದ ಅಪರಿಚಿತ ಕಳುಹಿಸಿದ ಗಿಫ್ಟ್ ಆಸೆಗೆ 10 ಲಕ್ಷ ಪಂಗನಾಮ ಹಾಕಿಸಿಕೊಂಡಿರುವ ತುಮಕೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್ ಬುಕ್ ನಲ್ಲಿ ಪರಿಚಿತವಾದ ಅಪರಿಚಿತ ವ್ಯಕ್ತಿ ವಾಟ್ಸಾಪ್ ಮೂಲಕ ಮೇಸೆಜ್ ಮಾಡುತ್ತಿದ್ದು, ಅದಕ್ಕೆ ಸ್ಪಂದಿಸಿದ ತುಮಕೂರಿನ

ಡೆಸ್ಕ್ ಡೆಸ್ಕ್

2 ವರ್ಷ ಕಳೆದರೆ 8 ವರ್ಷ ಡಿಕೆಶಿನೇ ಸಿಎಂ ಅಂತೆ.!!

ಲೋಕಸಭೆ ಚುನಾವಣೆ ಬಳಿಕ ಸಿಎಂ ಸಿದ್ದರಾಮಯ್ಯ (SIDDARAMAIAH) ಅವರು ಡಿ.ಕೆ.ಶಿವಕುಮಾರ್  (D.K.SHIVAKUMAR)ಗೆ ಅಧಿಕಾರ ಹಸ್ತಾಂತರ ಮಾಡುತ್ತಾರೆ, ಹೈಕಮಾಂಡ್ ವಲಯದಲ್ಲಿ ಚರ್ಚೆ ಆಗಿದೆ ಎನ್ನುವ ಮಾತುಗಳ ಮಧ್ಯೆದಲ್ಲಿಯೇ 2 ವರ್ಷ ಕಳೆದರೆ 8 ವರ್ಷ ಡಿಕೆಶಿ ಮುಖ್ಯಮಂತ್ರಿ ಆಗಿ ಅಧಿಕಾರ ಚಲಾಯಿಸಲಿದ್ದಾರೆ ಎಂದು

ಡೆಸ್ಕ್ ಡೆಸ್ಕ್

ಹಾಲು ಕಳ್ಳರಿಗೆ ಶಿಕ್ಷೆ ಆಗಲಿ: ಕೆ.ಎನ್.ರಾಜಣ್ಣ

ತುಮಕೂರು (TUMAKURU): ಮಧುಗಿರಿ ತಾಲ್ಲೂಕಿನಲ್ಲಿ ರೈತರ ಹಾಲು ಕಳವು ಮಾಡಿ ವಂಚಿಸುತ್ತಿದ್ದ ಪ್ರಕರಣದ ಬಗ್ಗೆ ಕೂಲಂಕಷ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಿ ರೈತರಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಆಗಬೇಕು ಎಂದು ಮಧುಗಿರಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್. ರಾಜಣ್ಣ

ಡೆಸ್ಕ್ ಡೆಸ್ಕ್

ಪಾವಗಡ ಮೀಸಲು ಕ್ಷೇತ್ರ ಬದಲಾಯಿಸಿ

ಪಾವಗಡ (PAVAGADA): ಹಲವು ದಶಕಗಳಿಂದ ಪಾವಗಡ ವಿಧಾನಸಭಾ ( constituency) ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಿದ್ದು.ಇತರೆ ತಾಲೂಕುಗಳಲ್ಲಿ ವಿಧಾನಸಭಾ ಕ್ಷೇತ್ರಗಳ ಮೀಸಲಾತಿಗಳ ಬದಲಾವಣೆಯಾದರೂ ಪಾವಗಡ ಮೀಸಲು ಬದಲಾಗಿಲ್ಲ, ಮೀಸಲಾತಿ ಬದಲಾಯಿಸುವಂತೆ ಒತ್ತಾಯಿಸಿ ಯುವಕನೋರ್ವ ಪಾದಯಾತ್ರೆ ನಡೆಸಿದ್ದಾನೆ. ಪಾವಗಡ ವಿಧಾನಸಭಾ ಕ್ಷೇತ್ರವನ್ನು ಸಾಮಾನ್ಯ

ಡೆಸ್ಕ್ ಡೆಸ್ಕ್

ಹಾಸನದಲ್ಲಿ ಪತ್ತೆಯಾದ ಚಿಕ್ಕಬಾಣಗೆರೆಯ ಮಕ್ಕಳು

ತುಮಕೂರು: ಒಂದೇ ಗ್ರಾಮದಿಂದ   ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಹಾಸನದ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದ ಮಂಜುಳಾ, ಮಧು ಕುಮಾರ್, ಮಹಾಲಕ್ಷ್ಮಿ ಹಾಗೂ ಭಾನು ಕಣ್ಮರೆಯಾಗಿದ್ದು, ಒಂದೇ ಗ್ರಾಮದ ನಾಲ್ವರು ಮಕ್ಕಳು ಕಣ್ಮರೆಯಾಗಿದ್ದರಿಂದ ಗ್ರಾಮದಲ್ಲಿ ಆತಂಕ ಮನೆ ಮಾಡಿತ್ತು.

ಡೆಸ್ಕ್ ಡೆಸ್ಕ್

ಟೈಲ್ಸ್ ಅಂಗಡಿ ಮಾಲೀಕನ ಬರ್ಬರ ಹತ್ಯೆ

ತುಮಕೂರು: ಟೈಲ್ಸ್ ಅಂಗಡಿ ಮಾಲೀಕನನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದಲ್ಲಿನ ಯಲ್ಲಾಪುರದಲ್ಲಿ ನಡೆದಿದೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಯಲ್ಲಾಪುರದ ಗೋಕುಲ ರೈಸ್ ಮಿಲ್ ಪಕ್ಕದಲ್ಲಿ ಹೊಸದಾಗಿ ಅಂಗಡಿ ಬಾಡಿಗೆ ಪಡೆದು ಟೈಲ್ಸ್ ಅಂಗಡಿ ಮಾಡಲು

ಡೆಸ್ಕ್ ಡೆಸ್ಕ್
Verified by MonsterInsights