ತುಮುಲ್ ನೇಮಕಾತಿ ಅಕ್ರಮ: ಲೋಕಾಯುಕ್ತ ನೋಟೀಸ್ ಜಾರಿ

ತುಮಕೂರು: ತುಮಕೂರು ಹಾಲು ಉತ್ಪಾದಕರ ಒಕ್ಕೂಟದ ನೇಮಕಾತಿಯಲ್ಲಿ ನಡೆದಿದ್ದ ಅಕ್ರಮ ಸಂಬಂಧ ದಾಖಲಾಗಿದ್ದ ದೂರಿಗೆ ಲೋಕಾಯುಕ್ತ ನೋಟೀಸ್ ಜಾರಿ ಮಾಡಿದೆ. ಜುಲೈ 09,2023ರಂದು ನಡೆದಿದ್ದ ತುಮುಲ್ ನೇಮಕಾತಿ ಪರೀಕ್ಷೆಯಲ್ಲಿ ಹಣಪಡೆದು ಸುಮಾರು 120 ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಯ ಲಿಂಕ್‍ ನೀಡಿದ್ದ ಬಗ್ಗೆ,

ಡೆಸ್ಕ್ ಡೆಸ್ಕ್

ಸರ್ಕಾರಿ ಗುಂಡುತೋಪು ಮಾರಾಟ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರ ಕುಟುಂಬ

ತುಮಕೂರು: ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು ಅವರ ಕುಟುಂಬ ಸರ್ಕಾರಿ ಗುಂಡುತೋಪು ಕಬಳಿಸಿರುವ, ಮಾರಾಟ ಮಾಡಿರುವ ಆರೋಪದ ಮೇರೆಗೆ ಕ್ಯಾತ್ಸಂದ್ರ ಠಾಣೆಯಲ್ಲಿ ದೂರು ದಾಖಲಾಗಿದೆ. ತುಮಕೂರು ತಾಲ್ಲೂಕು ಅನುಪನಹಳ್ಳಿ ಗ್ರಾಮದ ಸರ್ವೇ ನಂ 35ರ ಪಿಯಲ್ಲಿದ್ದ 0.24 ಗುಂಟೆ ಹಾಗೂ

ಡೆಸ್ಕ್ ಡೆಸ್ಕ್

ಹೆಂಡತಿಯೊಂದಿಗೆ ಅನುಚಿತ ವರ್ತನೆ: ವ್ಯಕ್ತಿ ಕೊಲೆ

ಪಾವಗಡ: ಹೆಂಡತಿಯೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದ ಆರೋಪಿಸಿ ವ್ಯಕ್ತಿಯೊಬ್ಬನನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಮುರಾರಾಯನಹಳ್ಳಿಯಲ್ಲಿ ನಡೆದಿದೆ. ಮುರಾರಾಯನಹಳ್ಳಿಯ ಮಾಳಪ್ಪ(58) ಮೃತ ವ್ಯಕ್ತಿಯಾಗಿದ್ದು, ಈ ಹಿಂದೆ ತನ್ನ ಹೆಂಡತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ 14 ವರ್ಷಗಳ ಕಾಲ ಜೈಲುವಾಸ

ಡೆಸ್ಕ್ ಡೆಸ್ಕ್

ಹಾಸ್ಟೆಲ್ ದಾಂಧಲೆ: ಎಫ್ಐಆರ್ ದಾಖಲು –ಪ್ರಜಾಕಹಳೆ ಇಂಪ್ಯಾಕ್ಟ್

ತುಮಕೂರು: ನಗರದ ಎಂಜಿ ರಸ್ತೆ ಹಾಸ್ಟೆಲ್ ಗೆ ರಾತ್ರಿ ಮೂರು ಗಂಟೆ ವೇಳೆಯಲ್ಲಿ ನುಗ್ಗಿ ದಾಂಧಲೆ ಎಬ್ಬಿಸಿದ ವ್ಯಕ್ತಿಗಳ ವಿರುದ್ಧ ಹಾಸ್ಟೆಲ್ ವಾಚ್ ಮೆನ್ ಕೆಂಪರಾಜು ನೀಡಿರುವ ದೂರಿನ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆ.23ರಂದು ರಾತ್ರಿ 3

ಡೆಸ್ಕ್ ಡೆಸ್ಕ್

ದಲಿತ ಮಹಿಳೆ ಶವಸಂಸ್ಕಾರಕ್ಕೆ ಅಡ್ಡಿ: ಅಂತಿಮ ಕ್ರಿಯೆ ನಡೆಸಿದ ಶಾಸಕ ಸುರೇಶ್ ಗೌಡ

ತುಮಕೂರು: ದಲಿತ ಮಹಿಳೆ ಶವಸಂಸ್ಕಾರಕ್ಕೆ ಅವಕಾಶ ನೀಡದ ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಅವರೇ ಮುಂದೆ ನಿಂತು ಅಂತಿಮ ಕ್ರಿಯೆ ನಡೆಸಿರುವ ಘಟನೆ ಅರಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ. ಅರಕೆರೆ ಗ್ರಾಮ ಪಂಚಾಯತಿಯ

ಡೆಸ್ಕ್ ಡೆಸ್ಕ್

ಹೃದಯಾಘಾತದಿಂದ ರಸ್ತೆ ಮಧ್ಯದಲ್ಲಿ ಯುವಕ ಸಾವು

ತುಮಕೂರು: ಹೃದಯಾಘಾತದಿಂದ ರಸ್ತೆ ಮಧ್ಯೆದಲ್ಲಿ ಯುವಕನೋರ್ವ ಸಾವನ್ನಪ್ಪಿರುವ ಘಟನೆ ತುಮಕೂರು ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕಿನ ಗಟ್ಲಹೊಸಹಳ್ಳಿ ಗ್ರಾಮದ ಸ್ವಾಮಿ ಮೃತ ಯುವಕ. ಚಿತ್ರದುರ್ಗ ಮೂಲದ ಸ್ವಾಮಿ ಹೃದಯಾಘಾತದಿಂದ ನಗರದ ಕೋಡಿ ಬಸವಣ್ಣ ದೇಗುಲದ ಬಳಿಯ

ಡೆಸ್ಕ್ ಡೆಸ್ಕ್

ಶಾಸಕ ಜ್ಯೋತಿಗಣೇಶ್ ಆಪ್ತನ ಮೇಲೆ ಮಾಜಿ ಸಚಿವ ಸೊಗಡು ಶಿವಣ್ಣ ಹಲ್ಲೆ.!!!

ತುಮಕೂರು: ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜ್ಯೋತಿಗಣೇಶ್ ಆಪ್ತ , ಕೇಂದ್ರ ಸಚಿವ ವಿ.ಸೋಮಣ್ಣ ಅವರ ಆಪ್ತ ಸಹಾಯಕ ರಕ್ಷಿತ್ ಮೇಲೆ ಮಾಜಿ ಸಚಿವ ಸೊಗಡು ಶಿವಣ್ಣ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ನಗರದ ಪ್ರವಾಸಿ ಮಂದಿರದಲ್ಲಿರುವ ಕೇಂದ್ರ ಸಚಿವ ವಿ.ಸೋಮಣ್ಣ

ಡೆಸ್ಕ್ ಡೆಸ್ಕ್

ಜೂಜಾಟ: ಏಳು ಮಂದಿ ಬಂಧನ

ತುಮಕೂರು: ಅಂದರ್ - ಬಾಹರ್ ಆಟ ಆಡುತ್ತಿದ್ದ ಏಳು ಮಂದಿಯನ್ನು ಸೆನ್ ಠಾಣೆಯ ಪೊಲೀಸರು ಬಂಧಿಸಿ 71 ಸಾವಿರ ಹಣವನ್ನು ವಶಕ್ಕೆ ಪಡೆದಿರುವ ಘಟನೆ ಸಿರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿರಾದ ಬನ್ನಿ ನಗರದಿಂದ ಜ್ಯೋತಿನಗರಕ್ಕೆ ಹೋಗುವ ಸರ್ಕಾರಿ ಶಾಲೆಯ

ಡೆಸ್ಕ್ ಡೆಸ್ಕ್

ಅಧಿಕಾರದಲ್ಲಿದ್ದಾಗಲೇ ನಿವೃತ್ತಿ ಘೋಷಿಸಿದ ಸಚಿವ ಕೆ.ಎನ್.ರಾಜಣ್ಣ

ತುಮಕೂರು: ಮುಂದಿನ ಚುನಾವಣೆಗೆ ನಿಲ್ಲೋದಿಲ್ಲ ಆದರೆ ಯಾರನ್ನ ಗೆಲ್ಲಿಸಬೇಕು, ಸೋಲಿಸಬೇಕು ಎನ್ನುವ ರಾಜಕಾರಣದಿಂದ ಹಿಂದೆ ಹೋಗೋದಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ರಾಜಕಾರಣದಿಂದ ನಿವೃತ್ತಿ ಪಡೆದರು ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎಂದು ಅಧಿಕಾರದಲ್ಲಿದ್ದಾಗಲೇ ಸಚಿವರು

ಡೆಸ್ಕ್ ಡೆಸ್ಕ್

49 ಲಕ್ಷ ಮೌಲ್ಯದ ಚಿನ್ನಾಭರಣ ವಶ

ತುಮಕೂರು: 15ಕ್ಕೂ ಹೆಚ್ಚು ಮನೆಗಳ್ಳತನ ಪ್ರಕರಣದಲ್ಲಿ ಕಳವಾಗಿದ್ದ 49 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣವನ್ನು ತುಮಕೂರು ಪೊಲೀಸರು ವಶಕ್ಕೆ ಪಡೆಯಲು ಯಶಸ್ವಿಯಾಗಿದ್ದಾರೆ. ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 03/03/2024ರಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣದ ಬೆನ್ನೆತ್ತಿದ ಪೊಲೀಸರು ಆರೋಪಿಗಳಾದ ಆಂಧ್ರ ಪ್ರದೇಶದ ಗುಂಟೂರು

ಡೆಸ್ಕ್ ಡೆಸ್ಕ್
Verified by MonsterInsights