ಜ. 21 ರಿಂದ ರಾಜ್ಯವ್ಯಾಪಿ ‘ವಿಜಯಸಂಕಲ್ಪ’ ಅಭಿಯಾನ

ಹಾವೇರಿ: ಇದೇ 21 ರಿಂದ 29 ರವರೆಗೆ ರಾಜ್ಯವ್ಯಾಪಿ ‘ವಿಜಯಸಂಕಲ್ಪ’ ಅಭಿಯಾನವನ್ನು ಬಿಜೆಪಿ ನಡೆಸಲಿದ್ದು, ಸರಣಿ ಕಾರ್ಯಕ್ರಮಗಳ‌ ಮೂಲಕ ಜನಸಾಮಾನ್ಯರನ್ನು…

ಫೆ.9, 10ರಂದು ಕೃಷಿ ಮತ್ತು ಮಹಿಳಾ ಸಮಾವೇಶ

ಹಾವೇರಿ: ಹಾಸನ ಜಿಲ್ಲೆ ಹಳೇಬೀಡಿನ ಪುಷ್ಪಗಿರಿ ಮಹಾಸಂಸ್ಥಾನದ ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ…

ಜ.19ಕ್ಕೆ ಹಾವೇರಿಯಲ್ಲಿ ಪ್ರಜಾಧ್ವನಿ ಯಾತ್ರೆ

50 ಸಾವಿರ ಕಾರ್ಯಕರ್ತರು ಸೇರುವ ನಿರೀಕ್ಷೆ: ಸಲೀಂ ಅಹ್ಮದ್‌ ಹಾವೇರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ…

ತುಮಕೂರಿಗೆ ಡಿ ಬಾಸ್ ಎಲ್ಲಿ? ಯಾವಾಗ ಗೊತ್ತಾ?

ಸಾರಥಿ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮ ತುಮಕೂರಿನಲ್ಲಿ ನಡೆದಿತ್ತು ಈಗ ಕ್ರಾಂತಿ ಸಿನಿಮಾದ ಕೊನೆಯ ಸಾಂಗ್ ಬಿಡುಗಡೆಯೂ ತುಮಕೂರಿನಲ್ಲಿ ನಡೆಯಲಿದೆ…

80 ಎಕರೆ ಭೂಮಿ ಖರೀದಿಸಿದ ಎಂಪಿ: ಎಸ್.ಆರ್.ಶ್ರೀನಿವಾಸ್

  ತುಮಕೂರು: ನಾನು ರಾಜಕಾರಣಕ್ಕೆ ಬಂದ್ಮೇಲೆ ಒಂದು ಎಕರೆ ಭೂಮಿ ಖರೀದಿ ಮಾಡಿಲ್ಲ, ಈ ಸಾರಿ ಎಂಪಿ ಚುನಾವಣೆ ಗೆದ್ದ…

ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್: ಮತದಾರರ ಆಕ್ರೋಶ

ತುಮಕೂರು: ತುಮಕೂರು ನಗರದಲ್ಲೇ ಹುಟ್ಟಿ ಬೆಳೆದು, ತುಮಕೂರು ನಗರದಲ್ಲೇ ವಾಸವಿರುವ ನನ್ನನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ ಎಂದು ರಾಷ್ಟ್ರೀಯ…

ಗುಜರಾತ್ ಗೆ ಗೃಹಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು:ರಾಜ್ಯದಲ್ಲಿ ವಿಧಿ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆ ಸಂಬಂಧ, ಮಹತ್ವದ ಸಭೆ ಯಲ್ಲಿ ಪಾಲ್ಗೊಳ್ಳಲು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ…

ಅಪ್ರಾಪ್ತ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಮಧುಗಿರಿ : ಮದುವೆಯಾಗುವಂತೆ ಪೀಡಿಸಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಅಪ್ರಾಪ್ತ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ…

ಪೌರ ಕಾರ್ಮಿಕರ ಆಹಾರದಲ್ಲಿ ಮತ್ತೆ ಪತ್ತೆಯಾದ ಜಿರಳೆ

ಪಾಲಿಕೆ ಅಧ್ವಾನಕ್ಕೆ ಹೊಣೆ ಯಾರು? ತುಮಕೂರು: ಕಳೆದ ಕೆಲವು ತಿಂಗಳ ಹಿಂದೆ ಪೌರ ಕಾರ್ಮಿಕರಿಗೆ ಪಾಲಿಕೆ ನೀಡಿದ್ದ ಆಹಾರದಲ್ಲಿ ಸತ್ತ…

ಬಿಜೆಪಿ ಕಡೆಗೆ ಜೆಡಿಎಸ್ ತಾಲ್ಲೂಕು ಅಧ್ಯಕ್ಷ..?

ತುಮಕೂರು: ತಾಲ್ಲೂಕು ಜೆಡಿಎಸ್ ಅಧ್ಯಕ್ಷ, ಮಾಜಿ ಜಿ.ಪಂ.ಸದಸ್ಯ ರಾಮಚಂದ್ರಪ್ಪ ಮತ್ತೆ ಬಿಜೆಪಿ ಕಡೆ ಮುಖ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಶೀಘ್ರ ಬಿಜೆಪಿ…

Verified by MonsterInsights