ರಥೋತ್ಸವ ಮುಗಿಸಿದ ಕಾಂಗ್ರೆಸ್ ಮುಖಂಡ ಸಾವು
ಸಿರಾ: ತಾಲ್ಲೂಕಿನ ಪ್ರಸಿದ್ಧ ತಾವರೆಕೆರೆ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ನಂತರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ…
ಬಿಜೆಪಿ ಶಾಸಕರು ಡಿಕೆಶಿ ಸಂಪರ್ಕದಲ್ಲಿಲ್ಲ: ಓಲೇಕಾರ್
ಹಾವೇರಿ: ಜಿಲ್ಲೆಯ ಯಾವ ಬಿಜೆಪಿ ಶಾಸಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂಪರ್ಕದಲ್ಲಿ ಇಲ್ಲಾ. ವಿನಾಕಾರಣ…
ವಚನ ಭ್ರಷ್ಟ ಪ್ರಧಾನಿ ಮಿಸ್ಟರ್ ಮೋದಿ: ಸಿದ್ದರಾಮಯ್ಯ ವಾಗ್ದಾಳಿ
ತುಮಕೂರು: ದೇಶ ಕಂಡ ವಚನ ಭ್ರಷ್ಟ ಪ್ರಧಾನಿ ನರೇಂದ್ರ ಮೋದಿ ಅವರ ಸುಳ್ಳುಗಳಿಂದ ದೇಶ ಅಭಿವೃದ್ಧಿ…
ಸುರೇಶಗೌಡ್ರು ಜನರಿಗಾಗಿ ಜಗಳ ಮಾಡ್ತಾರೆ: ಶೋಭಾ ಕರಂದ್ಲಾಜೆ
ತುಮಕೂರು: ಗ್ರಾಮಾಂತರ ಕ್ಷೇತ್ರಕ್ಕೆ ರೈತರಿಗೆ ಉಚಿತವಾಗಿ ಟ್ರಾನ್ಸ್ ಫಾರ್ಮರ್ ಅನ್ನು ನಾನು ಸಚಿವೆಯಾಗಿದ್ದಾಗ ನೀಡಿದ್ದೆ. ಸುರೇಶಗೌಡರು…
ಗ್ರಾಮಾಂತರದ ಮೇಲೆ ಬಿಜೆಪಿ ಕಣ್ಣು.. ಬಿ.ವೈ. ವಿಜಯೇಂದ್ರಗೆ ಉಸ್ತುವಾರಿ..?
ಜಿಲ್ಲೆಯನ್ನು ಸಂಪೂರ್ಣ ಬಿಜೆಪಿಮಯವಾಗಿಸಲು ಯೋಜನೆ ರೂಪಿಸಿರುವ ಬಿಜೆಪಿ ಮುಖಂಡರು, ಜಿದ್ದಾಜಿದ್ದಿನ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ…
VIRAL..ಅಜ್ಜಿ ಕಂಡ ಕನಸಿನಂತೆ ಸಮಾಧಿ ಅಗೆದು ತೆಗೆದರು
ಅನಾರೋಗ್ಯರಿಂದ ಸಾವನ್ನಪ್ಪಿದ ಮೂರು ವರ್ಷದ ಬಾಲಕನ ಅಂತ್ಯಕ್ರಿಯೆಯನ್ನು ಮಾಡಿದ ನಂತರ ಬಾಲಕ ಬದುಕಿದ್ದಾನೆ ಎಂದು ಅಜ್ಜಿಗೆ…
ಮನೆ ಬಾಗಿಲಿಗೆ ಬಂದ ಕರಡಿ ಕಂಡು ಕಂಗಾಲು
ಪಾವಗಡ: ಪಟ್ಟಣದ ರೆಡ್ಡಿ ಕಾಲೋನಿಯ ಮನೆಗೆ ದಿಢೀರ್ ಎಂದು ಕರಡಿ ಭೇಟಿ ನೀಡಿದ್ದು, ರಾತ್ರಿ ವೇಳೆ…
ವಿವಾಹೇತರ ಸಂಬಂಧಕ್ಕೆ ಭಾರತೀಯರ ಒಲವು, ದೇಶ ಎತ್ತ ಹೋಗುತ್ತಿದೆ..?
ಭಾರತೀಯ ವಿವಾಹಿತರು ಡೇಟಿಂಗ್ ಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂಬ ಕೂತುಹಲಕಾರಿ ವಿಚಾರವನ್ನು ಡೇಟಿಂಗ್ ಆ್ಯಪ್…
ಡಾ.ರಾಜ್ ಕುಮಾರ್ ನಾಯಕಿಗೆ ಇದೆಂತಾ ಮೋಸ..?
ಡಾ.ರಾಜ್ ಕುಮಾರ್ ಜೊತೆಗೆ ನಟಿಸಿದ್ದ ಬಹುಬೇಡಿಕೆಯ ನಟಿ ಕಾಂಚನ ಇಂದಿಗೂ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ ಅದಕ್ಕೆಲ್ಲ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ : ಸಿಎಂ ಬೊಮ್ಮಾಯಿ
ಚಿಕ್ಕಮಗಳೂರು :ಚಿಕ್ಕಮಗಳೂರು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಅವಶ್ಯಕವಿರುವ ಅನುದಾನವನ್ನು…