ತುಮಕೂರು ಡಿವೈಎಸ್ ಪಿ ಆಗಿ ಕೆ.ಆರ್.ಚಂದ್ರಶೇಖರ್ ವರ್ಗಾವಣೆ

ಡೆಸ್ಕ್
0 Min Read

ತುಮಕೂರು: ತುಮಕೂರು ಡಿವೈಎಸ್ಪಿಯಾಗಿದ್ದ ಶ್ರೀನಿವಾಸ್ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ಸಿಐಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಆರ್.ಚಂದ್ರಶೇಖರ್ ಅವರನ್ನು ತುಮಕೂರು ವಿಭಾಗದ ನೂತನ ಡಿವೈಎಸ್ಪಿಯಾಗಿ ವರ್ಗಾಯಿಸಿ ಆದೇಶಿಸಿದೆ.

ಈ ಹಿಂದೆ ತುಮಕೂರು ನಗರ, ಕೊರಟಗೆರೆಯಲ್ಲಿ ಕಾರ್ಯನಿರ್ವಹಿದ್ದ ಚಂದ್ರಶೇಖರ್ ಅವರು ಪ್ರಸ್ತುತ ಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು, ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಆಪ್ತರಾಗಿರುವ ಚಂದ್ರಶೇಖರ್ ಅವರು ತುಮಕೂರು ಡಿವೈಎಸ್ ಪಿ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.

Share this Article
Verified by MonsterInsights