ರಾಹುಲ್ ಗಾಂಧಿ​ ಅನರ್ಹತೆ: ರಾಜ್ಯದಾದ್ಯಂತ ಇಂದು ಕಾಂಗ್ರೆಸ್​​ ನಾಯಕರಿಂದ ಮೌನ ಪ್ರತಿಭಟನೆ

Author3 NewsDesk
0 Min Read
congress

ಬೆಂಗಳೂರು: ರಾಹುಲ್‌ ಗಾಂಧಿ ವಿರುದ್ದ ದಾಖಲಾಗಿರುವ ಪ್ರಕಣರಣಕ್ಕೆ ಸಂಬಂಧಪಟ್ಟಂತೆ ಇಂದು ಕಾಂಗ್ರೆಸ್‌ನ ನಾಯಕರುಗಳು ರಾಜ್ಯದಾದ್ಯಂತ ಮೌನ ಪ್ರತಿಭಟನೆ ನಡೆಸಲಾಗುತ್ತದೆ. 

ಇದೇ ವೇಳೇ ಬೆಂಗಳೂರಿನಲ್ಲಿ ಕೂಡ ಈ ಪ್ರತಿಭಟನೆ ನಡೆಯಲಿದ್ದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ನಡೆಯಲಿದೆ. ಪ್ರತಿಭಟನೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​​​, ಕರ್ನಾಟಕ ಕಾಂಗ್ರೆಸ್​​ ಉಸ್ತುವಾರಿ ರಣದೀಪ್​ ಸಿಂಗ್ ಸುರ್ಜೇವಾಲ, ಸಚಿವರು, ಶಾಸಕರು, ಕೆಪಿಸಿಸಿ ಕಾರ್ಯಾಧ್ಯಕ್ಷರು, ಮುಖಂಡರು ಭಾಗಿಯಾಗಲಿದ್ದಾರೆ.

Share this Article
Verified by MonsterInsights